2413 Wed 18 Oct 2017 LESSON
VOICE AND ACTION of
Awakened
One
With
Awareness (A1A)
&
Techno-Politico-Socio Transformation and Economic Emancipation Movement (
TPSTEEM)
A1ATPSTEEM
EDUCATE! ORGANISE! CONTRIBUTE! while LEARNING!
MBBAACT
(Mind Body Beauty Awakeness and Awareness Theraphy)
From
INSIGHT-NET - FREE Online Tipiṭaka Research & Practice University and related NEWS through http://sarvajan.ambedar.org in 105 languages http://sarvajan.ambedkar.org Google’s free service instantly translates words, phrases, and web pages between English and over 105 other languages. and render correct translation in your mother tongue for this google translation to attain Eternal Bliss as Final goal.
Napoleon once said that “I can face two battalions but not two scribes”. Now we see battalions of PRESSTITUES replacing scribes.
*चिंतन करने का विषय*
*ब्राह्मणों के भगवानो को नंगा करने की जरूरत क्यों पड़ी क्योकि यही भगवान जब आपके हक और अधिकार दिलाने की बात आती है तो ब्राह्मण इन भगवानो को आगे कर देता है। मंडल कॉमिशन न लागू हो पाए उसके लिए राम मंदिर का मुद्दा उठाया।*
*संविधान का उद्देश्य ही जो सरकार पूरा न करे उसको गद्दार घोषित कर देना चाहिए चाहे वह किसी भी पार्टी की सरकार हो।*
*ब्राह्मण हमेशा अपने को majority में आने के लिए आंदोलन करता है और दिन रात हिन्दू हिन्दू चिल्लाता है। जब हमारे हक अधिकार की बात आती है तो हमारा ही विरोध भी करता है। हम जाति को पकड़कर माइनॉरिटी में आने के लिए लालायित है। ब्राह्मणों के भगवान इतने शक्तिशाली थे तो गौरी गजनवी और बाबर से क्यों नही लड़े बल्कि असुर शूद्र और राक्षस लोगों से ही क्यो लड़े।*
*1–श्रीकृष्ण जी को क्या मुसलमान ने मारा।*
*2–राजा बालि को क्या किसी मुसलमान ने मारा।*
*3–शंकर जी को जहर क्या किसी मुसलमान ने दिया।*
*4–रोहित बेमुला को क्या किसी मुसलमान ने मारा।*
*5–नरसिंह यादव जी का अंगूठा क्या किसी मुसलमान ने काटा।*
*6–तेज बहादुर यादव को क्या किसी मुसलमान ने नौकरी से हटाया।*
*7–एकलब्य का अंगूठा क्या किसी मुसलमान ने काटा।*
*8–बृहद्रथ मौर्य की हत्या क्या किसी मुसलमान ने किया।*
*9–गोपीनाथ मुंडे की हत्या क्या किसी मुसलमान ने किया।*
*10–छगन भुजबल और लालू प्रसाद जी को जेल में क्या किसी मुसलमान ने डाले।*
*11– OBC/ SC/ ST का हक क्या किसी मुसलमान ने छीना।*
*12–कार्यपालिका विधायिका न्यायपालिका और मीडिया पर कब्जा क्या किसी मुसलमान ने किया।*
*13–पत्थरों की मूर्ति बनाकर और उसमें प्राण प्रतिष्ठा करके 81 लाख करोड़ क्या मुसलमान वसूल रहा।*
*14–भगत सिंह सुभाष चंद्र बोस को क्या किसी मुसलमान ने मारा।*
*15–पूरे देश की 96% जमीन जायदाद क्या मुसलमान ने छीना।*
*16–CM आवास का शुद्धिकरण क्या किसी मुसलमान ने किया।*
*17–जातिगत जनगणना क्या किसी मुसलमान ने रोका।*
*18–सती प्रथा क्या मुसलमान ने बनाये।*
*19–देवदासी प्रथा क्या मुसलमान ने बनाये।*
*20–शिक्षा संपत्ति और वोट के अधिकार से आपको 2200 साल क्या मुसलमान ने वंचित किये।*
*21–सिक्ख ईसाई और नक्सली क्या मुसलमानों के आतंक से बने।*
*22–ऋषि संभूक की हत्या क्या किसी मुसलमान ने किए।*
*23–इस अखंड भारत को अब तक 7 टुकड़ो में क्या मुसलमानों ने किए।*
*24– 6743 जाति क्या मुसलमानों ने बनाये।*
*27–आपको अंग्रेजो द्वारा शिक्षा संपत्ति और वोट का अधिकार मिलने पर आजादी का फर्जी आंदोलन क्या मुसलमानों ने चलाये।*
*28–जगदेव बाबू कुशवाहा जी को क्या मुसलमानों ने 5 september 1974 को बिहार में गोली मारी जो कहते थे*
*10 का शासन 90 पर नही चलेगा नही चलेगा।*
*सौ में 90 शोषित है*
*90 भाग हमारा है*
*धन धरती और राजपाट में*
*90 भाग हमारा है।*
*इसके बाद भी आपको ब्राह्मणों के भगवान और जाति प्यारी है तो अपने सीने से इनको चिपकाए रखे।*
*ब्राह्मणवाद और संघवाद का अन्त निकट आ रहा है ।*
*जय भीम*
*नमो बुद्धाय*
*जय मूलनिवासी (St / Sc/ OBC/ मुस्लिम/ जैन/ बौद्ध/ सिक्ख/ ईसाई/ पारसी/ NT/ DNT/ VJNT/ लिंगायत)*
ಖಾಸಗಿ ವಲಯದಲ್ಲಿ ಮೀಸಲು ಬೇಡ: ನೀತಿ ಆಯೋಗ ಉಪಾಧ್ಯಕ್ಷ ರಾಜೀವ್ ಕುಮಾರ್ ಅಭಿಮತ
17 Oct, 2017
ನವದೆಹಲಿ (ಪಿಟಿಐ): ಖಾಸಗಿ ವಲಯದಲ್ಲಿ ಉದ್ಯೋಗ ಮೀಸಲಾತಿ ಸೌಲಭ್ಯ ವಿಸ್ತರಿಸುವುದಕ್ಕೆ ತಮ್ಮ ವಿರೋಧ ಇದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಖಾಸಗಿ ವಲಯದಲ್ಲಿ ಉದ್ಯೋಗ ಮೀಸಲಾತಿ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಹಲವಾರು ರಾಜಕೀಯ ಪಕ್ಷಗಳ ಮುಖಂಡರು ಪ್ರತಿಪಾದಿಸುತ್ತಿದ್ದಾರೆ. ಈ ವಿವಾದಾತ್ಮಕ ವಿಷಯದ ಬಗ್ಗೆ ಪ್ರತಿಕ್ರಿಯಿಸಿರುವ ರಾಜೀವ್ ಕುಮಾರ್, ಖಾಸತಿ ವಲಯದಲ್ಲಿ ಉದ್ಯೋಗ ಮೀಸಲಾತಿ ಇರಬಾರದು ಎನ್ನುವುದು ತಮ್ಮ ನಿಲುವಾಗಿದೆ ಎಂದು ಹೇಳಿದ್ದಾರೆ.
‘ಉದ್ಯೋಗ ಮಾರುಕಟ್ಟೆಗೆ ಪ್ರತಿ ವರ್ಷ 60 ಲಕ್ಷ ಯುವಕರು ಸೇರ್ಪಡೆಯಾಗುತ್ತಿದ್ದಾರೆ. 10 ರಿಂದ 12 ಲಕ್ಷ ಯುವಕರಿಗೆ ಉದ್ಯೋಗ ಒದಗಿಸಲು ಸರ್ಕಾರದಿಂದ ಸಾಧ್ಯವಾಗುತ್ತಿದೆ. ಇಂತಹ ಅವಕಾಶಗಳ ಸಂಖ್ಯೆ ಇನ್ನಷ್ಟು ಹೆಚ್ಚಬೇಕು. ಅನೇಕರು ಸ್ವಂತ ಬಲದ ಮೇಲೆ ಅಸಂಘಟಿತ ವಲಯದಲ್ಲಿ ಉದ್ಯೋಗ ಹುಡುಕಿಕೊಳ್ಳುತ್ತಾರೆ. ನಿರ್ದಿಷ್ಟ ಹಂತದ ನಂತರ ಅಲ್ಲಿ ಇಂತಹ ಅವಕಾಶಗಳು ಸ್ಥಗಿತಗೊಳ್ಳುತ್ತವೆ. ಇದರಿಂದ ನಿರುದ್ಯೋಗ ಹೆಚ್ಚುತ್ತಿದೆ ಎಂದು ಜನರು ಆರೋಪ ಮಾಡಲು ತೊಡಗುತ್ತಾರೆ’ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸಚಿವ ರಾಂ ವಿಲಾಸ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷವು ಇತ್ತೀಚಿಗೆ ಖಾಸಗಿ ವಲಯದಲ್ಲಿ ಉದ್ಯೋಗ ಮೀಸಲು ಸೌಲಭ್ಯ ಕಲ್ಪಿಸಬೇಕು ಎನ್ನುವ ಹಕ್ಕೊತ್ತಾಯ ಮುಂದಿಟ್ಟಿದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೂ ಈ ಆಲೋಚನೆ ಪರವಾಗಿ ಮಾತನಾಡಿದ್ದಾರೆ.
‘ಸದ್ಯದ ಆರ್ಥಿಕ ಉದಾರೀಕರಣ ಸಂದರ್ಭದಲ್ಲಿ ಖಾಸಗಿ ವಲಯದಲ್ಲಿ ಮೀಸಲು ಸೌಲಭ್ಯ ಕಲ್ಪಿಸದಿದ್ದರೆ, ಸಾಮಾಜಿಕ ನ್ಯಾಯ ಪರಿಕಲ್ಪನೆಯನ್ನೇ ಅಪಹಾಸ್ಯ ಮಾಡಿದಂತಾಗಲಿದೆ’ ಎಂದು ನಿತೀಶ್ ಕುಮಾರ್ ಹೇಳಿದ್ದರು.
ವಾಣಿಜ್ಯೋದ್ಯಮ ಸಂಘ ಸಂಸ್ಥೆಗಳು ಇಂತಹ ಮೀಸಲು ಚಿಂತನೆಯನ್ನು ವಿರೋಧಿಸುತ್ತಿವೆ. ಖಾಸಗಿ ವಲಯದಲ್ಲಿ ಉದ್ಯೋಗ ಮೀಸಲಾತಿ ಕಲ್ಪಿಸುವುದರಿಂದ ಕುಶಲ ಕಾರ್ಮಿಕರ ಅಲಭ್ಯತೆಯಿಂದಾಗಿ ಆರ್ಥಿಕ ಬೆಳವಣಿಗೆಯ ಹಾದಿಯಲ್ಲಿ ಅಡಚಣೆಗಳು ಕಂಡು ಬರುತ್ತವೆ. ಇದು ಬಂಡವಾಳ ಹೂಡಿಕೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದು ವಾಣಿಜ್ಯ ಸಂಘಟನೆಗಳ ನಿಲುವಾಗಿದೆ
Unwillingness of rajiv Kumar reg reservation in pvt sector shows the inner feelings of manuvadis.at one side they are nullifying d govt jobs.in other side they r against in pvt sector.bahujan samaj shld condemn vigourusly.
1907ರಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಂಬೇಡ್ಕರರಿಗೆ ಆ ವರ್ಷವೇ ರಮಾಬಾಯಿಯೊಂದಿಗೆ ವಿವಾಹವಾಯಿತು. ಆ ನಂತರ ಅವರು ಮುಂಬೈನ ಎಲ್ಫಿನ್‌ಸ್ಟನ್ ಕಾಲೇಜಿನಲ್ಲಿ ಇಂಟರ್‌ಮೀಡಿಯಟ್ ಮುಗಿಸಿ 1921 ರಲ್ಲಿ ಬಿ.ಎ. ಪದವೀಧರರಾದರು. ನಂತರ ಬರೋಡ ಮಹಾರಾಜರ ಸೈನ್ಯದಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡರು
2022 ಕ್ಕೆ ಬಾಜಪ ಸಂವಿಧಾನ ಬದಲಿಸುವ ಹುನ್ನಾರ ರೂಪಿಸಿದೆ.ಅದಕ್ಕೆ ದಲಿತರು ಮುಸ್ಲಿಂ .ಹಿಂದುಳಿದವರು ಒಂದಾಗಿ ಎದುರಿಸಬೇಕಿದೆ-ಪ್ರಕಾಶ ಅಂಬೇಡ್ಕರ
B R Ambedkar’s grandson Prakash Ambedkar on Sunday appealed to the Muslims and the Dalits to unite to defeat the ruling BJP party.
According to an Indian Express report, Ambedkar said BJP and RSS are trying to destroy the ‘Constitution of India’ and to stop them from doing anything against the country and its laws the Muslims and Dalits need to join their hands together.
Advertisement opens in new window
“By 2022, they (BJP) plan to win majority in Lok Sabha and Rajya Sabha and then they will launch ‘New India’ sans the present Constitution,” the newspaper quoted Ambedkar,former MP, while he was addressing a public meeting Bandharan Bachao (Save the Constitution).
In the public meet, former MP Prakash Ambedkar went on to say that the RSS-BJP combine has made Gujarat a place like a laboratory where they are trying to eliminate all opponents.
“It is up to you to either fight them or go with them. The Constitution and Manuvad are two options before you, but your duty is to save the Constitution for the sake of the survival of your generation,” he said.
“Our sole target is to prevent at any cost the RSS-BJP from capturing power, which is the objective of this meeting,” he added.
If the fraud EVMs are used the BJP (Brashtachar Jiyadha Psychopaths) will achieve their goal. Ms Mayawati attempted to stop counting of votes in the last UP elections because of the fraud EVMs tampered to benefit the BJP.
Now it is
Fraud EVMs vs Universal Adult Franchise
BJP vs BSP
Sarvajan Samaj must rally behind Ms Mayawati to defeat the designs of the Psychopaths.
The Supreme Court must dissolve the Central and all the State Governments selected by the fraud EVMs and go for fresh polls with paper ballots as demanded by Ms Mayawati, the 4 times. CM of UP and the Supremo of BSP.
The ex CJI Sathasivam had committed a grave error of judgement on the suggestion of ex CEC Sampath that the EVMs could be replaced in a phased manner because of the cost of Rs 1600 crore at that time. The very fact that the EVMs have to be replaced itself is a Lear proof that the EVMs can be tampered. The CJI did not order for using paper ballots are entirely replaced. Now the Murderers of democratic institutions (Modi) comfortable with these fraud EVMs do not want them to be replaced stating that it costs more than Rs 5000 crore. The BJP (Brashtachar Jiyadha Psychopaths) declared that by 2022 the centre and all the state will be theirs.
The PRESSTITUTE media supports by conducting survey and opinion polls in favour of BJP.
The cadres of BSP could also go to the voters at all booths and seek their votes in paper ballots in a list system of voting. Then the BJP will get less than 1% votes.
Leaders of the Bahujan Samaj Party has just one work these days: do everything to make the cadre camps planned by party supremo Mayawati across the Southern State successful.
The senior leaders say the entire party brass is leaving no stone unturned to make the Cadre Camp successful as they will be Ms. Mayawati’s first political engagement in southern states.
Inspiring cadres
“In such times, it is imperative that Behenji re-establishes dialogue with the cadres and that is precisely what she plans to do … inspire the cadre and rekindle their faith and trust in the leadership.
Crucial event
The party’s Cadre Camp at Bangalore would be crucial as it would be Ms. Mayawati’s one of the major political mobilisation campaign since she resigned from the Rajya Sabha alleging that she was not allowed to raise the issue of anti-SC/ST and religious minorties of Sarvajan Samaj violence all over the country.
The Cadre Camp at Bangalore will bring together cadre office bearers from Karnataka, Tamil Nadu, Puducheri and Kerala.
https://m.youtube.com/watch?v=s9wg_d-2PVA
Let us practice the Art of Giving taught to us by Sahab Kanshiram as PAY BACK TO THE SOCIETY.
2354 Wed 20 Sep 2017 LESSON
http://www.livemint.com/…/Mayawatis-Meerut-rally-tomorrow-a…
“We alone can challenge and defeat the casteist, communal and pro-capitalist BJP! Get ready!”
Behanji’s clarion call to the BSP workers to liberate the country from the clutches of fascist rule
Mayawati launched 2019 election campaign with Meerut rally.
Bahujan Samaj Party (BSP) chief Mayawati on Monday addressed a rally in
Meerut to mobilize SC/ST and Muslim population in western Uttar Pradesh
After Mayawati’s resignation from the Rajya Sabha on 18 July, the
Bahujan Samaj Party (BSP) has stepped up preparations for the next big
election.
Bahujan Samaj Party (BSP) chief Mayawati is all set and
began a campaign to try and wrest her sarvajan samaj base in Uttar
Pradesh before the 2019 Lok Sabha elections.
The four-time chief
minister launched her campaign with a rally in Meerut in western Uttar
Pradesh on Monday. Mayawati has chosen this part of Uttar Pradesh,
considered a BSP stronghold, to mobilize the SC/ST and Muslim population
in the area. To be sure, the BSP chief had also launched her campaign
for the assembly election in February-March this year from Agra in
western Uttar Pradesh, with an eye on the same demographics.
The
drifting of Mayawati’s Sarvajan samaj voter base towards the Bharatiya
Janata Party (BJP) and its successful attempts to consolidate the fraud
EVMs to win both in Centre and many states led to BSP’s rout in the 2014
Lok Sabha election and in the state assembly election in March this
year.
After Mayawati’s resignation from the Rajya Sabha on 18
July after she was not allowed to speak on violence against SC/STs in
Uttar Pradesh, her party has stepped up preparations for the next big
election.
The first major decision taken by Mayawati after her
resignation was that starting September, BSP will hold review meetings
in each division of the state on the 18th of every month to remind her
supporters of her resignation. The rally in Meerut, therefore, covered
voters across three key divisions of Meerut, Saharanpur and Moradabad in
western Uttar Pradesh.
The BSP hopes to revive its political fortunes through a direct contest with the BJP in the 2019 election.
“Behenji (Mayawati) has decided to hold one rally for three to four
mandals in the next eight to ten months. For instance, the Meerut rally
covered the Saharanpur and Moradabad mandals as well. She will raise
the issues of deteriorating law and order in the state, the recent
tragedy in Gorakhpur, violence in the name of cow protection and her
resignation from Parliament for the SC/ST cause in her upcoming rallies.
While arrangements are being made for another rally in Purvanchal
(eastern) Uttar Pradesh in the coming days, the extent of Mayawati’s
preparations for the general elections can also be gauged from the fact
that she is already screening candidates for the 80 Lok Sabha seats from
the state. Despite starting the process of shortlisting candidates,
Mayawati has made it clear that the BSP will be part of an anti-BJP
alliance, but only after parties have reached a seat-sharing
arrangement.
The BSP chief had sent out a strong message
regarding her seriousness on seat-sharing when she refused to attend an
opposition rally organized by Rashtriya Janata Dal chief Lalu Prasad on
27 August in Patna.
Analysts say that Mayawati is leaving no stone unturned to reconnect with her voters.
“Mayawati has not become irrelevant— Giving an early start to her
campaign, Mayawati is preparing to take on the BJP in the 2019 general
election.
..”ದೀಪಾವಳಿ ಹಬ್ಬದ ರಹಸ್ಯ”
————————-
ನಮ್ಮ ದೇಶದಾದ್ಯಂತ ಬಹಳ ಸಡಗರ &ಸಂಭ್ರಮದಿಂದ ಆಚರಿಸುವ ದೀಪಾವಳಿ ಹಬ್ಬದ ಕುರಿತು ಅದು ಯಾವ ಕಾರಣಕ್ಕೆ ಆಚರಿಸಲಾಗುತ್ತದೆ ಎನ್ನುವುದನ್ನು ಹುಡುಕಹೊರಟವರಿಗೆ ಬಹಳ ಅಘಾತಕಾರಿಯಾದ ಅಂಶಗಳು ಬಯಲಿಗೆ ಬರುತ್ತವೆ ಅವರೇ ಹೆಳುವ ಪ್ರಕಾರ ದೇವತೆಗಳಿಗೆ ಮತ್ತು ಅವರ ಹೆಂಡಂದಿರಿಗೆ ತೊಂದರೆ ಕೊಡುತ್ತಿದ್ದ ರಾಕ್ಷಸನಾದ ನರಕಾಸುರನನ್ನು ಕೊಂದು ಹಾಕಿದ ದಿನವನ್ನು ನೆನಪಿಸುವ ಸಲುವಾಗಿ ಆಚರಿಸಲಾಗುವ ಹಬ್ಬವೇ ದೀಪಾವಳಿಯಂತೆ
————————-
” ನರಕಾಸುರ ಯಾರು?
————————-
ಹಾಗಾದರೇ ಈ ನರಕಾಸುರ ಯಾರು? ಅವನ ತಂದೆ ತಾಯಿ ಯಾರು? ಎಂದು ಹುಡುಕಿದರೆ ಅವನು ಬೇರೆ ಯಾರು ಅಲ್ಲ ಸಾಕ್ಷಾತ್ ಮಹಾವಿಷ್ಣು &ಭೂದೇವಿಗೆ ಜನಿಸಿದ ಮಗ !
ಹಿರಣ್ಯಾಕ್ಷನೆಂಬ ರಾಕ್ಷಸ ಭೂಮಿಯನ್ನು ಚಾಪೆ ಸುತ್ತಿದಂತೆ ಸುತ್ತಿ ಕಂಕುಳಲ್ಲಿಟ್ಟುಕೊಂಡು ಸಮುದ್ರದಲ್ಲಿ ಅವಿತು ಕುಳಿತುಕೊಂಡನಂತೆ ಆಗ ಮಹಾವಿಷ್ಣುವು ವರಾಹ (ಹಂದಿ) ರೂಪತಾಳಿ ಆ ಹಿರಣ್ಯಾಕ್ಷನೆಂಬ ರಾಕ್ಷಸನನ್ನು ಕೊಂದು ಆ ಭೂಮಿಯನ್ನು ತನ್ನ ಕೋರೆಗಳಿಂದ ಎತ್ತಿ ಯಥಾ ಪ್ರಕಾರ ಹರಡಿದನಂತೆ ಆಗ ತನ್ನನ್ನು ಸೆರೆಯಿಂದ ಬಿಡಿಸಿದ್ದಕ್ಕಾಗಿ ಭೂದೇವಿಗೆ ಆಗ ವರಾಹ ( ಹಂದಿ)ರೂಪದಲ್ಲಿದ್ದ ವಿಷ್ಣುವಿನ ಮೇಲೆ ಪ್ರೇಮಾಂಕುರವಾಗಿ(ನಮ್ಮ ಸಿನಿಮಾಗಳಲ್ಲಿ ವಿಲನ್ ನ ಸೆರೆಯಿಂದ ಬಿಡಿಸಿದ ಹಿರೋ ನ ಮೇಲೆ ಹಿರೋಯಿನಿಗೆ ಪ್ರೇಮಾಂಕುರವಾಗುವಂತೆ) ಅವರಿಬ್ಬರ ಮಿಲನದ ಫಲವಾಗಿ ಜನಿಸಿದವನೆ ಈ ನರಕಾಸುರ ಇವನನ್ನು ಕೊಂದ ದಿನವೇ ದೀಪಾವಳಿ.
ಈ ಮೇಲಿನ ವಿವರಣೆಯಲ್ಲಿ ಪ್ರತಿಯೊಬ್ಬ ಪ್ರಜ್ಞಾವಂತನನ್ನು ಕಾಡುವ ಪ್ರಶ್ನೆಗಳೆಂದರೆ ಭೂಮಿಯನ್ನು ಚಾಪೆ ಸುತ್ತಿದಂತೆ ಸುತ್ತಲು ಸಾದ್ಯವೇ ? ಅದು ದುಂಡಾಗಿರುವುದರಿಂದ ಉರುಳಿಸಬಹುದು. ಹೋಗಲಿ ಸುತ್ತಿದನಂದೆ ಬಾವಿಸಿದರು ಆತನು ಎಲ್ಲಿ ನಿಂತುಕೊಂಡು ಸುತ್ತಿದನು ? ಆಕಾಶದಲ್ಲಿ ನಿಂತುಕೊಂಡು ಸುತ್ತಿದನೆ ? ಅಷ್ಟೇ ಅಲ್ಲದೆ ಅವನು ಸಮುದ್ರದಲ್ಲಿ ಅಡಗಿಕುಳಿತುಕೊಂಡನೆನ್ನುವುದಾದರೆ ಆ ಸಮುದ್ರ ಭೂಮಿ ಮೇಲಿಲ್ಲದೇ ಆಕಾಶದಲ್ಲಿ ನೇತಾಡುತ್ತಿದೆಯೇ ? ದ್ರವರೂಪದಲ್ಲಿರುವ ನೀರು ಹರಿದು ಹೋಗಿ ಅದರಲ್ಲಿ ಅವಿತು ಕುಳಿತ ರಾಕ್ಷಸನು ಕೆಳಕ್ಕೆ ಬಿಳುವುದಿಲ್ಲವೇ ?
ಅದೆಲ್ಲವೂ ಹೋಗಲಿ ವರಾಹ (ಹಂದಿ) ಎಂದರೆ ಮೃಗ ಸ್ವರೂಪ . ಭೂಮಿಯ ಸ್ವರೂಪ ಕಲ್ಲು ಮಣ್ಣು ಸಮುದ್ರಗಳ ಸಂಘಟನೆ. ಇವೆರಡೂ ಸುಖಿಸುವುದೆಂದರೇನು? ಇದರಿಂದ ನರಕಾಸುರ ಜನಿಸುವುದೆಂದರೇನು ? ಮಹಾವಿಷ್ಣುವಿನ ಮಗನಾದ ಇವನು ರಾಕ್ಷಸ ಹೇಗಾದ ? ತನಗೆ ಜನಿಸಿದ ಮಗನನ್ನೆ ಕೊಲ್ಲುವುದೆಂದರೇನು ? ಅದರ ನೆನಪಿಗೆ ಈ ದೀಪಾವಳಿ ಆಚರಿಸಿ ಪರಿಸರಕ್ಕೆ ಹಾನಿಯುಂಟು ಮಾಡುವುದು ಎಷ್ಟರ ಮಟ್ಟಿಗೆ ಸರಿ? ಈ ಮೇಲಿನ ಕಥೆಯಲ್ಲಿ ನಂಬಬಹುದಾದ ಒಂದಂಶವಾದರೂ ಇದಯೇ ? ಎನ್ನುವುದನ್ನು ಪ್ರಜ್ಞಾವಂತರು ವಿವೆಚಿಸಬೇಕಲ್ಲವೇ ?
( ಈ ಲೇಖನಕ್ಕೆ ಆದಾರವಾಗಿ ಕುಮಾರಕಕ್ಕಯ್ಯ ಪೋಳ ಅವರ ” ಚಾತುರ್ವರ್ಣ ಧರ್ಮ ದರ್ಶನ ” ಮತ್ತು ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಯವರ ‘’ಪೆರಿಯಾರ್ ವಿಚಾರಧಾರೆ ‘’ ಎನ್ನುವ ಗ್ರಂಥಗಳನ್ನು ಬಳಸಿಕೊಂಡಿದ್ದೇನೆ)
ಬಿ.ಆರ್. ಅಂಚೆಸೂಗುರ್
70007:
⚪ಇದು ಕಟು-ಕಹಿ ಸತ್ಯ⚪
🔘 ಗೆಜ್ಜೆಯ ಬೆಲೆ ಸಾವಿರ ಸಾವಿರ
ಹಾಕುವುದು ಕಾಲಿನಲ್ಲಿ …
ಕುಂಕುಮದ ಬೆಲೆ ಪೈಸೆಯಲ್ಲಿ
ಆದರೆ ಹಚ್ಚುವದು ಹಣೆಯಲ್ಲಿ …
⚪ ಬೆಲೆ ಮುಖ್ಯವಲ್ಲ ..
⚪ ಇಲ್ಲಿ ಕೃತಿ ಮುಖ್ಯ …
🔘 ಉಪ್ಪಿನಂತೆ ಕಟುಮಾತನು
ಹೇಳುವವನು ನಿಜ ಸ್ನೇಹಿತ …
ಸಕ್ಕರೆಯಂತೆ ಸಿಹಿ ಮಾತಾಡುವ
ನಯ ವಂಚಕ….
🔘 ಅದಕ್ಕೇ ಉಪ್ಪಿನಲ್ಲಿ ಹುಳುಬಿದ್ದ ಇತಿಹಾಸವಿಲ್ಲಾ ….
ಇತಿಹಾಸದಲ್ಲಿ ಹುಳು ಬೀಳದ ಸಿಹಿಯಿಲ್ಲ…
🔘 ಈ..ಮಂದಿರ - ಮಸೀಧಿಗಳು
ಬಹಳ ವಿಸ್ಮಯ ….
ಇಲ್ಲಿ ಭಿಕ್ಷುಕ ಹೊರಗೆ ಭಿಕ್ಷೆ ಬೇಡುತಾನೆ…
ಶ್ರೀಮಂತ ಒಳಗೆ ಭಿಕ್ಷೆ ಬೇಡುತಾನೇ….
🔘 ಕಾಣದ ದೇವರಿಗೆ ಹಾಲು ಖರ್ಜೂರ ನೈವೇದ್ಯಾ ….
ಹಸಿದ ಬಡವನಿಗೆ ಒಣ ರೊಟ್ಟಿ ಹಳಸಿದ ಅನ್ನಾ ಇದು ಎಂತಾ ವಿದ್ಯಾ….
🔘 ಏ ಮಾನವಾ ಈ ಜೀವನವು ಆಷ್ಟೊಂದು ಒಳ್ಳೆಯದೇನಲ್ಲ ….
ಒಳ್ಳೆಯದೇ ಆಗಿದ್ದರೆ ಈ ಮನುಷ್ಯ
ಅಳುತ್ತಾ ಈ ಜೀವನಕ್ಕೆ ಬರುತ್ತಿರಲಿಲ್ಲ …
ಮತ್ತು ಹೋಗುವಾಗ ಎಲ್ಲರನು ಅಳಿಸಿ ಹೋಗುತ್ತಿರಲಿಲ್ಲ….
🔘 ಬಾ ಎಂದರೂ ಸನ್ಮಾರ್ಗದಲ್ಲಿ ಯಾರೂ ಬರುವುದಿಲ್ಲ…
ಯಾರೂ ಕರೆಯದಿದ್ದರೊ ಕೆಟ್ಟ ಮಾರ್ಗದಲ್ಲಿ ಎಲ್ಲರೂ ಬರುತ್ತಾರೆ….
ಅದಕ್ಕೇ…
🔘 ಸಾರಾಯೀ ಮಾರುವವ ಕುಳಿತಲ್ಲಿಗೇ ಎಲ್ಲರೂ…. ಹೋಗ್ತಾರೆ …
ಆದರೆ ಹಾಲು ಮಾರುವವ ಅವನೇ ಎಲ್ಲರ ಬೀದಿ ಬೀದೀ ಮನೆ ಮನೆಗೆ ಬರತಾನೆ….
🔘 ಹಾಲು ಮಾರುವನಿಗೆ ಕೇಳತಾರೆ ಹಾಲಿನಲ್ಲಿ ನೀರು ಬೆರೆಸಿದಿಯಾ ಅಂತಾ…..
ದುಪ್ಪಟ್ಟು ಹಣ ಕೊಟ್ಟ ಕೊಂಡ ಸಾರಾಯಿಗೇ ತಾವೇ ಕೈಯಾರ ನೀರು ಬೆರಸಿ ಕುಡಿತಾರೆ..
ವಾರೆ ದುನಿಯಾ….ವಾ
🔘 ಮದುವೆ ಭಾರಾತುಗಳಲ್ಲಿ ಮದುಮಗ ಹಿಂದೆ..
ದುನಿಯಾ ಮುಂದೇ….
ಶವ ಯಾತ್ರೆಯಲ್ಲಿ ಹೆಣ ಮುಂದೆ
ದುನಿಯಾ ಹಿಂದೆ ಹಿಂದೆ….
🔘 ಹೆಣವನ್ನು ಮಟ್ಟಿದರೆ ಸ್ನಾನ
ಮಾಡ್ತಾರೆ ….
ಮೂಕ ಪ್ರಾಣಿಯ ಕೊಂದು ಅದರ ಹೆಣವನ್ನು ತಿಂತಾರೆ …
🔘 ಮೊಂಬತ್ತಿ ಹಚ್ಚಿ ಸತ್ತವರನ್ನು
ನೆನೆಯುತ್ತಾರೆ ….
ಮೊಂಬತ್ತಿಯ ಆರಿಸಿ ಜನ್ಮ ದಿನ
ಆಚರಣೆ ಮಾಡ್ತಾರೆ….
🔘 ಯಾವುದು ನಿನ್ನ ಭಾಗ್ಯದಲ್ಲಿ
ಇದೆಯೊ ಅದು ನಿನಗೆ ದೊರತೇ ದೊರೆಯುತ್ತದೆ …
ಯಾವುದು ನಿನ್ನ ಭಾಗ್ಯದಲ್ಲಿ ಇಲ್ಲವೋ ಅದು ದೊರೆತರೂ ಹೊರಟು ಹೋಗುತ್ತದೆ ….
⚪ಇದುವೇ ಸತ್ಯ
ಬದುಕಿನ ಕತ್ತಲೆಯನ್ನು ನಿವಾರಿಸಿ ಬದುಕಿಗೆ ಬೆಳಕಾದವರನ್ನು ಸ್ಮರಿಸದೆ ಆಚರಿಸುವ ಬೆಳಕಿನ ಹಬ್ಬ ಆಚರಣೆಗಳು
ಪ್ರಾಚೀನ ಭಾರತದಲ್ಲಿ ಹಕ್ಕು ಅಧಿಕಾರವನ್ನು ಕಳೆದುಕೊಂಡು ಅಂಧಕಾರದ ಕತ್ತಲೆಯಲ್ಲಿ ಬದುಕುತ್ತಿದ್ದ ಮೂಲನಿವಾಸಿ ಬಹುಜನರ ಪಾಲಿಗೆ ಬೆಳಕಾಗಿ ಬಂದು ಅವರನ್ನು ಆಳುವ ವರ್ಗವನ್ನಾಗಿ ಮಾಡಿದ್ದು ಭಗವಾನ್ ಬುದ್ಧರು.
ಈಗ ಆಧುನಿಕ ಭಾರತದಲ್ಲಿ ಶೋಷಿತ ಜನರಾದ ಮೂಲನಿವಾಸಿಗಳ ಹಾಗೂ ಬಹುಜನರ ಪಾಲಿಗೆ ಬೆಳಕಾಗಿ ಬಂದು ತನ್ನ ಹೋರಾಟ ಮತ್ತು ಸಂವಿಧಾನದ ಮೂಲಕ ಎಲ್ಲಾ ಹಕ್ಕು ಅಧಿಕಾರ ಹಾಗೂ ಎಲ್ಲಾ ಕ್ಷೇತ್ರದಲ್ಲೂ ತೊಡಗಿಸಿ ಕೊಳ್ಳಲು ಅವಕಾಶವನ್ನು ಒದಗಿಸಿ ಕೊಟ್ಚು ಶೋಷಿತರ ಪಾಲಿಗೆ ಬೆಳಕಾಗಿದ್ದು ಡಾ/ ಬಾಬಾ ಸಾಹೇಬ್ ಅಂಬೇಡ್ಕರ್ ರವರು.
ಆದರೆ ಎಂತಹ ವಿಚಿತ್ರ ನೋಡಿ ತಮ್ಮ ಬದುಕಿಗೆ ಬೆಳಕಾದ ಪ್ರತಿನಿತ್ಯವೂ ನೆನೆಯಬೇಕಾದ ಈ ಇಬ್ಬರು ಮಹಾತ್ಮರನ್ನು ವರ್ಷಕ್ಕೊಮ್ಮೆಯಾದರೂ ಸ್ಮರಿಸೋದಿಲ್ಲ.
ಇದೆಂತಾ ದೇಶ, ಇದೆಂತಾ ಕೃತಘ್ನತೆ🤔
ಭಗವಾನ್ ಬುದ್ಧರು ತನ್ನ ಧಮ್ಮದಲ್ಲಿ ದೇವರನ್ನು ನಿರಾಕರಿಸಿದ್ದೇಕೆ..?
ಏಷ್ಯಾದ ಬೆಳಕು, ಪ್ರಪಂಚದ ಶಾಂತಿಯ ಸಂಕೇತ, ಶಾಕ್ಯ ಮಹಾರಾಜ, ತಥಾಗತ ಗೌತಮ ಬುದ್ಧರು ಕ್ರಿ.ಪೂ 6ನೇ ಶತಮಾನದಲ್ಲಿ ಹುಟ್ಟಿ ಇಡೀ ಪ್ರಪಂಚದಲ್ಲೇ ಯಾರೂ ಪ್ರಚಾರ ಪಡಿಸದಂತ ಅತ್ಯುನ್ನತವಾದ ವೈಜ್ಞಾನಿಕ ಧರ್ಮವನ್ನು ಹುಟ್ಟುಹಾಕುವ ಮೂಲಕ ಇಡೀ ವಿಶ್ವ ಮೆಚ್ಚುವ ವಿಜ್ಞಾನಿಯಾಗಿದ್ದಾರೆ. ಅವರು ಸ್ಥಾಪನೆ ಮಾಡಿರುವ ‘ಬೌದ್ಧ ಧರ್ಮ’ ಅದು ಕೇವಲ ಧರ್ಮವಲ್ಲ ಅದೊಂದು ಕತ್ತಲೆಯಿಂದ ಬೆಳಕಿನಡೆಗೆ ಸಾಗುವ ದಾರಿ. ಬೌದ್ಧ ಧರ್ಮವೆಂದರೆ ನಂಬುವುದಲ್ಲ ಏನಾದರೂ ಸಾಧಿಸುವುದಾಗಿದೆ. ಇಂತಹ ಧರ್ಮದಲ್ಲಿ ಭಗವಾನ್ ಬುದ್ಧರು ‘ದೇವರನ್ನು’ ನಿರಾಕರಿಸಿದ್ದು ಏತಕ್ಕೆ ಎಂಬ ಸಹಜವಾದ ಪ್ರಶ್ನೆ ಎಲ್ಲರನ್ನೂ ಕಾಡದೇ ಇರುವುದಿಲ್ಲ. ಆಗದರೆ ಬುದ್ಧ ದೇವರ ಬಗ್ಗೆ ಹೇಳಿರುವುದಾದರೂ ಏನು?
ಭಗವಾನ್ ಬುದ್ಧರು ದೇವರ ಬಗ್ಗೆ ಏನೂ ಹೇಳಲಿಲ್ಲ ಎನ್ನುವುದು ಸಹಜವಾಗಿ ಗೊತ್ತಿರುವ ವಿಚಾರವಾಗಿದೆ. ಮನುಷ್ಯ ಈ ಗ್ರಹದ ಮೇಲೆ ಉಗಮವಾಗಿ ಆಲೋಚನೆ ಆರಂಭಿಸಿದಾಗಿನಿಂದಲೂ ಅವನನ್ನು ಕಾಡುತ್ತಾ ಬಂದಿರುವ ವಿಷಯ ‘ದೇವರು’. ದೇವರಿದ್ದಾನೆ ಅಥವಾ ಇಲ್ಲ ಎಂಬ ಪರ-ವಿರೋಧ, ವಾದ-ವಿವಾದಗಳು ಜಗತ್ತಿನದ್ಯಾಂತ ಹರಡಿಕೊಂಡಿವೆ. ದೇವರು ಸಾರ್ವತ್ರಿಕ ಎಂದರೂ ಅವನು ಎಲ್ಲಾ ಕಡೆಯಲ್ಲೂ ಎಲ್ಲಾ ಜನರಲ್ಲೂ ಒಂದೇ ರೀತಿಯ ಮತ್ತು ಒಂದೇ ರೂಪದಲ್ಲಿ ಇಲ್ಲ. ಎಲ್ಲಾ ಕಡೆ ನೀರು ಒಂದೇ, ಬೆಂಕಿ ಒಂದೇ, ಸೂರ್ಯ ಒಂದೇ, ಚಂದ್ರ ಒಂದೇ, ಆದರೆ ದೇವರು ಮಾತ್ರ ಬೇರೆ ಬೇರೆ ಏಕೆ? ಹೀಗಿರುವುದರಿಂದ ಬುದ್ಧ ಈ ಬಗ್ಗೆ ಏನೂ ಹೇಳಲು ಇಚ್ಚಿಸಲಿಲ್ಲ. ಪ್ರಪಂಚದ ಯಾವ ಸಂತ ಮಹಾಂತರಾಗಲೀ ದೇವರನ್ನು ಕಂಡಿಲ್ಲ ಎಂದು ಧೈರ್ಯವಾಗಿ ಹೇಳಬಹುದು. ಏಕೆಂದರೆ ಇಲ್ಲಿಯವರೆಗಿನ ಇತಿಹಾಸದಲ್ಲಿ ದೇವರನ್ನು ಕುರಿತು ನಡೆದಿರುವುದೆಲ್ಲಾ ಕೇವಲ ಕಲ್ಪನೆ, ವೈಯಕ್ತಿಕ ನಂಬಿಕೆಯಾಗಿದೆ. ದೇವರಿದ್ದಾನೆ ಎನ್ನುವುದಕ್ಕೆ ಯಾವುದೇ ಸಾರ್ವತ್ರಿಕ ಆಧಾರವಿಲ್ಲ. ಮನುಷ್ಯ ತಾನು ಮೊದಲನಿಂದಲೂ ಕೇಳಿಸಿಕೊಂಡು ಭಾವಿಸಿಕೊಂಡು ಬಂದ ರೂಪವೇ ಅವನಿಗೆ ದೇವರಾಗಿ ಕಾಣುತ್ತದೆ. ಹೇಗೆಂದರೆ ಒಬ್ಬ ಪ್ರೇಮಿಗೆ ತೀವ್ರಾಕಾಂಕ್ಷೆಯಲ್ಲಿ ತನ್ನ ಪ್ರೇಯಸಿಯೇ ಕಾಣುವಂತೆ ಅಷ್ಟೇ.
ಒಮ್ಮೆ ಬುದ್ಧನನ್ನು ದೇವರ ಬಗ್ಗೆ ಪ್ರಶ್ನಿಸಲು ಒಮ್ಮೆ ಐದು ಜನ ಬ್ರಾಹ್ಮಣರು ಬುದ್ಧನನ್ನು ಸಂದರ್ಶಿಸುತ್ತಾರೆ. ಅವರು ಭಗವಾನರೇ ನಮ್ಮ ಜನರೆಲ್ಲಾ ದೇವರಿದ್ದಾನೆ ಎಂದು ಹೇಳುತ್ತಾರೆ, ದೇವರನ್ನು ನಂಬುವುದೇ ನಿಜವಾದ ಮಾರ್ಗ, ಅದೇ ಸತ್ಯಕ್ಕೆ ದಾರಿ ಎಂದು ತಳತಳಾಂತರಗಳಿಂದ ನಮ್ಮ ಪೂರ್ವಿಕರು ಹೇಳಿಕೊಂಡು ಬಂದಿದ್ದಾರೆ. ನಮಗೀಗ ನಿಮ್ಮ ಧರ್ಮದಲ್ಲಿ ದೇವರನ್ನು ನಿರಾಕರಿಸಿದ್ದೀರೆಂದು ತಿಳಿದು ಆಘಾತವಾಯಿತು. ಆಗದರೆ ನಿಮ್ಮ ಪ್ರಕಾರ ನಿಜವಾದ ಮಾರ್ಗ ಯಾವುದೆಂದು ಅರಿತುಕೊಳ್ಳಲು ಬಂದಿದ್ದೇವೆ ಎಂದರು.
ಬುದ್ಧ: ನೋಡಿ, ನಿಮ್ಮ ಜನ ಇದು ಸತ್ಯ, ದೇವರಿಗೆ ದಾರಿ, ಎಂದು ಹೇಳಿಕೊಟ್ಟಿದ್ದಾರೆ ಅಲ್ಲವೇ?
ಬ್ರಾಹ್ಮಣರು: ಹೌದು
ಬುದ್ಧ: ಆದರೆ ನೀವು ದೇವರನ್ನು ನೋಡಿದ್ದೀರಾ?
ಬ್ರಾಹ್ಮಣರು: ಇಲ್ಲ
ಬುದ್ಧ: ನಿಮ್ಮ ತಂದೆ-ತಾಯಿಗಳು?
ಬ್ರಾಹ್ಮಣರು: ಇಲ್ಲ
ಬುದ್ಧ: ನಿಮ್ಮ ತಾತ ಮುತ್ತಾತಂದಿರು?
ಬ್ರಾಹ್ಮಣರು: ಇಲ್ಲ
ಬುದ್ಧ: ಅವರು ಯಾರೂ ದೇವರನ್ನು ಕಾಣಲಿಲ್ಲವೇ?
ಬ್ರಾಹ್ಮಣರು: ಇಲ್ಲ ಸ್ವಾಮಿ, ಯಾರೂ ಕಾಣಲಿಲ್ಲ.
ಬುದ್ಧ: ಸರಿ ನಿಮ್ಮ ಗುರುಗಳು, ಆಚಾರ್ಯರು ಅವರಾದರೂ ಕಂಡಿದ್ದಾರೆಯೇ?
ಬ್ರಾಹ್ಮಣರು: ಇಲ್ಲ ಸ್ವಾಮಿ.. ಅವರೂ ಕಂಡಿಲ್ಲ.
ಬುದ್ಧ ಈ ಪ್ರಶ್ನೆಗಳನ್ನು ಆ ಐದೂ ಜನ ಬ್ರಾಹ್ಮಣರಿಗೂ ಕೇಳಿದನು ಅವರೆಲ್ಲರೂ ದೇವರನ್ನು ನೋಡಲಿಲ್ಲವೆಂದು ಘೋಷಿಸಿದರು. ಆಗ ಬುದ್ಧ ಅವರಿಗೆ ಒಂದು ಸಣ್ಣ ಕತೆ ಹೇಳಿದನು.
“ಒಂದು ಹಳ್ಳಿಗೆ ಒಬ್ಬ ಹುಡುಗ ಬಂದ, ಒಂದೇ ಸಮನೆ ಅಳುತ್ತಿದ್ದನು. ಓ ನಾನು ಅವಳನ್ನು ಪ್ರೀತಿಸುತ್ತಿದ್ದೇನೆ ಪ್ರೀತಿಸುತ್ತಿದ್ದೇನೆ ಎಂದು ಅಳುತ್ತಿದ್ದ.ಆಗ ಹಳ್ಳಿಯವರೆಲ್ಲ ಬಂದು ಅವಳು ಯಾರು? ಎಲ್ಲಿದ್ದಾಳೆ? ಹೇಗಿದ್ದಾಳೆ? ಎಂದು ಪ್ರಶ್ನಿಸುತ್ತಿದ್ದರು. ಆಗ ಅವನು ಅಯ್ಯೋ ನನಗದೆಲ್ಲಾ ಗೊತ್ತಿಲ್ಲ, ಆದರೆ ನಾನವಳನ್ನು ತುಂಬಾ ಪ್ರೀತಿಸುತ್ತಿದ್ದೇನೆ ಎಂದು ಹುಡುಗ ಬಿಕ್ಕಿ ಬಿಕ್ಕಿ ಅಳತೊಡಗಿದ. ಈ ಹುಡುಗನನ್ನು ನೀವು ಏನೆಂದು ಕರೆಯುತ್ತೀರಿ? ಎಂದು ಬುದ್ದ ಆ ಐದು ಜನ ಬ್ರಾಹ್ಮಣರನ್ನು ಕೇಳಿದನು.
ಆಗ ಆ ಬ್ರಾಹ್ಮಣರು ಅಯ್ಯೋ ಬಿಡಿ ಸ್ವಾಮಿ ಅವನೊಬ್ಬ ಹುಚ್ಚ! ಅವನೊಬ್ಬ ಮೂರ್ಖ! ಎಂದು ಖಚಿತ ಪಡಿಸಿದರು. ಆಗ ಬುದ್ಧನು ಆಗದರೆ ನೀವೂ ಅವನ ಹಾಗೆಯೇ ಅಲ್ಲವೇ? ನೀವು ನಿಮ್ಮ ತಂದೆ, ತಾತ, ಮುತ್ತಾತ, ಆಚಾರ್ಯ ಯಾರೂ ಕಾಣದ ದೇವರ ಬಗ್ಗೆ ವಾದಿಸುತ್ತಿದ್ದೀರಿ. ಒಬ್ಬರನ್ನೊಬ್ಬರು ಕತ್ತರಿಸುವ ಮಟ್ಟಕ್ಕೆ ನೀವು ಇಳಿದಿದ್ದೀರಲ್ಲ. ಎಂದು ಬುದ್ದ ಮರುಕಪಟ್ಟನು.
ಆಗ ಆ ಬ್ರಾಹ್ಮಣರು ಹಾಗದರೆ ನಾವೇನು ಮಾಡಬೇಕು ಎಂದು ಹೇಳಿ ಭಗವಾನ್ ಎಂದು ಬುದ್ಧನನ್ನು ಒತ್ತಾಯಿಸಿದರು. ನಂತರ ಬುದ್ದ ಈಗ ಹೇಳಿ ನಿಮ್ಮ ತಂದೆ ತಾತಂದಿರು, ಗುರುಗಳು ಹಾಗೂ ನಿಮ್ಮ ಧರ್ಮಗ್ರಂಥಗಳು “ದೇವರು ಕೋಪಿಷ್ಠ, ದುಷ್ಟ ಎಂದು ಎಂದು ಹೇಳಿದ್ದಾರೆಯೇ? ಎಂದು ಅವರನ್ನು ಪ್ರಶ್ನಿಸಿದನು. ಆಗ ಅವರು ಇಲ್ಲ ಸ್ವಾಮಿ ದೇವರು ಯಾವಾಗಲೂ ಪರಿಶುದ್ದ, ಪರಮ ಪವಿತ್ರ ಎಂದೇ ಬೋಧಿಸಿದ್ದಾರೆ ಎಂದು ಉತ್ತರಿಸಿದರು. ಆಗ ಬುದ್ಧ “ಹಾಗದರೆ ನೀವು ಪರಿಶುದ್ದರೂ ಒಳ್ಳೆಯವರೂ ಆದರೆ ನೀವು ದೇವರ ಸನಿಹಕ್ಕೆ ಬರಲು ಸಾಧ್ಯವಾಗುತ್ತದೆ. ಹೀಗೆಲ್ಲಾ ವಾದಿಸುವುದರಿಂದ ಅದು ಸಾಧ್ಯವಾಗುವುದಿಲ್ಲ. ಆದ್ದರಿಂದ ಪರಿಶುದ್ದರಾಗಿ, ಒಳ್ಳೆಯವರಾಗಿ ಎಲ್ಲರನ್ನೂ ಪ್ರೀತಿಸಿ.” ಎಂದು ಆತ್ಮೀಯತೆಯಿಂದ ಬುದ್ಧ ಉಪದೇಶಿಸಿದ. ದೇವರಿಲ್ಲ ಎಂದು ನಕಾರಾತ್ಮಕವಾಗಿ ನಡೆದುಕೊಳ್ಳುವುದಕ್ಕಿಂತ ಮನುಷ್ಯನನ್ನೇ ದೇವರನ್ನಾಗಿ ಬೆಳೆಸುವ ಸಕಾರಾತ್ಮಕ ಪ್ರಕ್ರಿಯೆ ಭಗವಾನ್ ಬುದ್ಧರದು.
ಕ್ರೈಸ್ತ ಮತ ಕ್ರೈಸ್ತರಲ್ಲದವರನ್ನು ‘ಪೇಗನ್’ ಎನ್ನುತ್ತದೆ. ಇಸ್ಲಾಂ ತನ್ನಲ್ಲಿ ನಂಬಿಕೆ ಇಡದವರನ್ನು ‘ಕಾಫಿರ್’ ಎನ್ನುತ್ತದೆ. ಹಿಂದೂ ಧರ್ಮ ಚಾತುರ್ವರ್ಣಗಳನ್ನು ಒಪ್ಪದ ಜನರನ್ನು ‘ಪಾಖಂಡಿ’ ಎನ್ನುತ್ತದೆ. ಈ ಎಲ್ಲಾ ಶಬ್ದಗಳ ಅರ್ಥ ಹೆಚ್ಚುಕಡಿಮೆ ಒಂದೇ ಆಗಿದೆ ಅಂದರೆ ಎಲ್ಲಾ ಮತಗಳೂ ಮನುಷ್ಯ ವಿರೋಧಿಗಳಾಗಿವೆ. ಆದರೆ ಬುದ್ಧನ ಧರ್ಮ ಇಂತಹ ಅಸಹಜ ಭಾವನೆಗಳಿಂದ ದೂರವಿದ್ದು ಎಲ್ಲರನ್ನೂ ಒಂದೇ ಎಂದು ಭಾವಿಸಿ ಆಚರಿಸುತ್ತದೆ. ಪ್ರಪಂಚದಲ್ಲಿ ಮನುಷ್ಯನನ್ನು ಮನುಷ್ಯನಾಗಿ ಕಾಣುವ ಏಕೈಕ ಧರ್ಮವೆಂದರೆ ಅದು “ಬೌದ್ಧ ಧರ್ಮ” ಮಾತ್ರ. ಆದ್ದರಿಂದಲೇ ಪ್ರಜಾಪ್ರಭುತ್ವದ ಪಿತಾಮಹರಾದ ವಿಶ್ವ ಜ್ಞಾನ ಸೂರ್ಯ, ಮಹಾ ಮಾನವತವಾದಿ, ಭಾರತ ಸಂವಿಧಾನ ಕತೃ, ಭಾರತ ರತ್ನ, ಪರಮಪೂಜ್ಯ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ರವರು ಕೂಡ ಬೌದ್ಧ ದಮ್ಮಕ್ಕೆ ಮರಳಿದ್ದು. ತನ್ನ ಜನಕ್ಕೆ ಬುದ್ಧನ ಬೆಳಕಲ್ಲೇ ಸಾಗಿ ಎಂದು ಬೌದ್ಧ ಧರ್ಮವನ್ನು ತೋರಿಸಿ ಎಲ್ಲರ ಮನಸಲ್ಲೂ ಬೋಧಿಸತ್ವರಾಗಿ ಉಳಿದುರುವುದು.
ಜೈ ಬುದ್ಧ
*ಬನ್ನಿ.. ಬನ್ನಿ..ಬನ್ನಿ..*
*ಬುದ್ಧವಂಶಿ ಹ.ರಾ.ಮಹಿಶ*
ಕನಸು ಕಟ್ಟುವ ಮೊದಲು
ಮನಸು ಕಟ್ಟುವ ಬನ್ನಿ
ಯುದ್ಧ ಗೆಲ್ಲುವ ಮೊದಲು
ಬುದ್ಧಿ ಗೆಲ್ಲುವ ಬನ್ನಿ
ಮನಸುಗೂಡದ ಕನಸುಗಳು
ಕಾಯಿಗಟ್ಟವು ಮಾಗವು ಮಾರ್ಗತೋರವು
ಮನಸೇ ಮೂಲವೆಂದ
ಮನಸೇ ಶ್ರೇಷ್ಠ ಮನಸೇ ನೀಚವೆಂದ
ಬುದ್ದನುಡಿಯ ಮೊದಲು ಮುಡಿವ ಬನ್ನಿ
ಎದೆಯ ತೆರೆಯ ಬನ್ನಿ
ಯಾರೋ ಹಾಕಿದ ಕೊಳೆತ ಕಸವ
ಹೊರ ಸುರಿದು ಒಳಬನ್ನಿ
ಮೊಳಕೆ ಬೀಜಗಳ ತುಂತುಂಬ ಬನ್ನಿ
ನಮ್ಮೊಳಗೇ ಹುಟ್ಟಿ ಮಡುಗಟ್ಟಿಹ ವಿಷವ
ವಿಸರ್ಜಿಸಿ ನಿಸೂರಾಗಿ ಬನ್ನಿ
ಖಾಲಿ ಬಟ್ಟಲಾಗಲಿ ಹೃದಯ
ಕಲ್ಪಿತ ಅಮೃತವಿಲ್ಲ ನಿತ್ಯ ಕುಡಿಯಲರ್ಹ
ತಿಳಿನೀರನೇ ತುಂಬಿಕೊಳ್ಳುವ ಬನ್ನಿ
ಫಲಭರಿತ ನಿಷ್ಕಲ್ಮಷ ಬೋಳು ನೆಲವಾಗಲಿ ಮನ
ಬುದ್ಧ-ಬಸವ-ಫುಲೆ-ಭೀಮತಳಿಗಳು
ವನವಾಗಲಿ ಅಲ್ಲಿ ಜಗವಾಗಲಿ
ಹಳೆಬೇರು ಕಡುಕಾಂಡ
ಕವಲೊಡೆದ ರೆಂಬೆ ಕೊಂಬೆ
ಎಲೆ ಮೊಗ್ಗು ಹೂಕಾಯಿ
ತೊಟ್ಟುಮಾಗಿದ ಕಳಿತ ಹಣ್ಣು ಹೊಸಚಿಗುರ
ತನ್ನತಾನರಿವ “ಅರಳಿ”ಮರದ ಸೊಬಗ
ಬದುಕಿರುವಾಗಲೇ ಕಣ್ತುಂಬಿಕೊಳ್ಳುವ
ಪುಣ್ಯ ನಮ್ಮದಾಗಲಿ ಎಲ್ಲರದಾಗಲಿ
ಬುದ್ಧನ ಬಳಿ ಹೋಗಲೇಕೆ..!?
ನಗುನಗುತ ನಮ್ಮೊಳಗೇ ಅರಳಲೊಲ್ಲನೇ ಆಗ..!?
-ಹ.ರಾ.ಮಹಿಶ
ತಾಜಮಹಲು ಜೊತೆಗೆ ಇನ್ನೇನೇನೆಲ್ಲ ತಿರಸ್ಕರಿಸ್ತೀರಿ ಸಂಗೀತ್ ಸೋಮ್?
‘’ಸಂಗೀತ್ ಸೋಮ್ ತರ್ಕವನ್ನು ಸ್ವಲ್ಪ ಹೊತ್ತು ಒಪ್ಪಿಕೊಂಡು ತಾಜಮಹಲನ್ನು ನಮ್ಮ ಇತಿಹಾಸದಿಂದ ಹೊರದಬ್ಬಲು ತಯಾರಾಗೋಣ…
ಆದರೆ ಅದಕ್ಕೆ ಮುನ್ನ ಸಂಗೀತ್ ಸೋಮ್ ಸಾಹೇಬರು ಏನೆಲ್ಲ ತಿರಸ್ಕರಿಸಬೇಕಾಗುತ್ತೆ ..ಓದಿ ನೋಡಿರಿ..
ಕುರ್ತಾ-ಪಾಯಜಾಮ ಧರಿಸೋದು ಬಿಡಬೇಕು. ದೇಶದ್ರೋಹಿಗಳು ಒಳತಂದ ಉಡುಪು ಇದು- ಧೋತಿ ಉತ್ತರೀಯ ಧರಿಸಬೇಕು.
ಚಹಾ ಸೇವಿಸಕೂಡದು. ನಮ್ಮ ದೊಡ್ಡ ದುಷ್ಮನ್ ಗಳಾದ ಚೀನೀಯರ ಕೊಡುಗೆ ಚಹಾ. ನಮ್ಮ ತಾಯ್ನಾಡಿನ ಒಂದು ಭೂಭಾಗವನ್ನು ಆಕ್ರಮಿಸಿಟ್ಟುಕೊಂಡಿದ್ದಾರೆ. ಪಾಕಿಸ್ತಾನಕ್ಕೂ ನೆರವು ನೀಡುತ್ತಾರೆ. ಇವರಿಂದಾಗಿ ಮೌಲಾನಾ ಮಸೂದ್ ಅಜಹರನನ್ನು ಭಯೋತ್ಪಾದಕ ಅಂತ ಘೋಷಿಸುವುದು ಕಷ್ಟವಾಗಿದೆ.
ಸಮೋಸ ಮತ್ತು ಗುಲಾಬ್ ಜಾಮೂನು ತಿನ್ನುವುದು ಬಿಡಬೇಕು. ಇಂತಹ ಎಲ್ಲ ವ್ಯಂಜನಗಳು, ಅನೇಕ ಹೂವು ಹಣ್ಣುಗಳು, ತರಕಾರಿಗಳು ಇರಾನ್- ಫಾರ್ಸಿ ಹಾಗೂ ಪಶ್ಚಿಮ ಏಷ್ಯಾ ಮಾರ್ಗಗಳಿಂದ ಭಾರತ ಪ್ರವೇಶಿಸಿವೆ.
ಹೌದು…ದುಷ್ಮನ್ ಗಳ ಪಟ್ಟಿಯಲ್ಲಿ ಬ್ರಿಟಿಷರು ಯಾಕೆ ಇಲ್ಲ? ದುಷ್ಮನಗಳನ್ನೇ ಆರಿಸಿಕೊಳ್ಳಬೇಕಿದ್ದರೆ ಚೀನಾ ಮತ್ತು ಪಾಕಿಸ್ತಾನವೇ ಯಾಕೆ, ಬ್ರಿಟಿಷರೇಕೆ ಬೇಡ? ಬ್ರಿಟಿಷರು ನಮ್ಮನ್ನು 200 ವರ್ಷ ಆಳಿ ನಮ್ಮ ಜೀವನ ವಿಧಾನವನ್ನೇ ಬದಲಿಸಿ ಗುಲಾಮರನ್ನಾಗಿ ಮಾಡಿದರು. ಬ್ರಿಟಿಷರ ಸರಕುಗಳನ್ನು ಗಾಂಧೀ ಕೂಡ ಬಹಿಷ್ಕರಿಸಿದ್ದರು.
ಇದೆಲ್ಲ ಕಷ್ಟ…ಆದರೆ ಪಕ್ಕಾ ಭಾರತೀಯತೆಗಾಗಿ ಇದನ್ನೆಲ್ಲ ಮಾಡಬೇಕು…ಆಧುನಿಕ ತಂತ್ರಜ್ಞಾನವನ್ನು ಕೈ ಬಿಡಬೇಕು.
ಪೇಸ್ಟು- ಬ್ರಶ್ಶು ಬಿಟ್ಟು ಬೇವಿನ ಕಡ್ಡಿ ಬಳಸಬೇಕು..
ಥರಾವರಿ ಸಾಬೂನು ಬಳಸಕೂಡದು.
ಜರ್ಸಿ ಹಸುವಿನ ಹಾಲು ಬಿಟ್ಟು ದೇಶೀ ಆಕಳ ಹಾಲನ್ನೇ ಸೇವಿಸಬೇಕು.
ಎತ್ತಿನ ಗಾಡಿ ಬಳಸಬೇಕು.
ಸಂಸದ ಭವನ ಕಟ್ಟಿಸಿದವರೂ ಅತ್ಯಾಚಾರಿ ಇಂಗ್ಲಿಷರೇ..
ನಿಮ್ಮ ಸರಧಾನದಿಂದ ದಿಲ್ಲಿಯ ತನಕ ನೀವು ಪಯಣಿಸುವ ಹೆದ್ದಾರಿಯನ್ನು ಕಟ್ಟಿಸಿದ್ಯಾರು ಅಂತ ಯೋಚಿಸಿದ್ದೀರಾ ಸೋಮ್?
ದೇಶವನ್ನು ಜೋಡಿಸುವ ಬಹು ಹಳೆಯ ಮತ್ತು ಬಹು ದೊಡ್ಡ ಹೆದ್ದಾರಿಯನ್ನು ಕಟ್ಟಿಸಿದವನು ಷೇರ್ ಶಾಹ ಸೂರಿ…ದೊಡ್ಡ ದೇಶದ್ರೋಹಿ ಆಫ್ಘನ್. ಇದೇ ರಸ್ತೆಗೆ ಬ್ರಿಟಿಷರು ಇಟ್ಟ ಹೆಸರು ಗ್ರ್ಯಾಂಡ್ ಟ್ರಂಕ್ ರೋಡ್ ಅಲಿಯಾಸ್ ಜಿ.ಟಿ.ರೋಡ್.
ಮೂಲದಲ್ಲಿ ಉರ್ದು ಪದಗಳೂ ಇರುವ ಹಿಂದಿಯನ್ನು ಏನು ಮಾಡ್ತೀರಿ… ಉರ್ದು ಫಾರ್ಸಿ ನಿಷ್ಪತ್ತಿಯಿಂದ ಹುಟ್ಟಿಲ್ಲದ ಪದಗಳು ಇಲ್ಲದ ಹಿಂದಿಯನ್ನು ಕನಿಷ್ಠ ಪಕ್ಷ ಈ ಜನ್ಮದಲ್ಲಂತೂ ನೀವು ಮಾತಾಡಲಾರಿರಿ ಸಂಗೀತ್ ಸೋಮ್.
ತುಳಸೀದಾಸರ ರಾಮಚರಿತ ಮಾನಸದಿಂದ ಉರ್ದು ಶಬ್ದಗಳನ್ನು ಹೇಗೆ ಕಿತ್ತು ಹಾಕ್ತೀರಿ ಸಂಗೀತ್ ಸೋಮ್?
ಒಂದೇ ಪದದಲ್ಲಿ ಮೂರು ಬಾರಿ ರಾಮನನ್ನು ಗರೀಬನವಾಜ್ ಎಂದು ಸ್ತುತಿಸಿದ್ದಾರೆ ತುಳಸೀದಾಸರು. ಗರೀಬನವಾಜ್ ಶಬ್ದಾನ ಬದಲಿಸಿ ದರಿದ್ರನಾರಾಯಣ ಎಂದು ಕರೆಯುವ ಧೈರ್ಯ ಸೋಮ್ ಗೆ ಇದೆಯೇ?
ನಮ್ಮ ಹೆಮ್ಮೆಯ ಪ್ರೇಮ್ ಚಂದ್ ಅವರನ್ನೇನು ಮಾಡ್ತೀರಿ ಸಂಗೀತ್ ಸೋಮ್?
ಘಾಲಿಬ್ ಮತ್ತು ಮೀರ್ ಅವರನ್ನು ಎಲ್ಲಿಗೆ ಎಸೆಯುತ್ತೀರಿ?
ಸಂಗೀತ ಸೋಮ ಅವರು ರಾಮವಿಲಾಸ ಶರ್ಮ ಎಂಬ ಹೆಸರು ಕೇಳಿಸಿಕೊಂಡಿದ್ದಾರಾ….
ತುಲಸೀ, ತಾನಸೇನ ಹಾಗೂ ತಾಜಮಹಲನ್ನು ಮಧ್ಯಕಾಲದ ಮೂರು ಶಿಖರಗಳೆಂದು ಶರ್ಮ ಗುರುತಿಸಿದ್ದಾರೆ. ಈ ಪರಂಪರೆಯನ್ನು ಹೇಗೆ ಅಳಿಸಿ ಹಾಕುವುದು?
ಕಡೆಗೆ ತಾಜಮಹಲನ್ನು ತೀಕ್ಷ್ಣವಾಗಿ ಟೀಕಿಸಿದಾತನೂ ಒಬ್ಬ ದೇಶದ್ರೋಹಿಯೇ ಆಗಿದ್ದ. ಒಂದು ಸುಂದರ ತಾಜಮಮಹಲು ಕಟ್ಟಿಸಿ ನಮ್ಮಂತಹ ಗರೀಬರ ಪ್ರೇಮವನ್ನು ತಮಾಷೆಯಾಗಿಸಿಬಿಟ್ಟ ಶಹನ್ ಶಹಾ ಎಂದು ಬರೆದವರು ಸಾಹಿರ್ ಲೂಧಿಯಾನ್ವಿ.
ತಾಜಮಹಲನ್ನು ರವೀಂದ್ರನಾಥ ಠಾಕೂರರು ಕಾಲದ ಕೆನ್ನೆಯ ಮೇಲೆ ಉರುಳಿದ ಅಶ್ರು ಬಿಂದು ಎಂದು ಕರೆದಿದ್ದರು. ಸೌಂದರ್ಯ ಮತ್ತು ಸೃಜನಶೀಲತೆಯನ್ನು ನೋಡುವ ಎಷ್ಟೊಂದು ಬಗೆಯ ಭಿನ್ನ ದೃಷ್ಟಿಳಿರುತ್ತವೆ ಎಂಬುದಕ್ಕೆ ಸಾಹಿರ್ ಮತ್ತು ಠಾಕೂರ್ ಅವರ ಬಣ್ಣನೆಗಳು ತಿಳಿಸಿಕೊಡುತ್ತವೆ.
ಈ ಪರಂಪರೆಯ ನಡುವೆಯೇ ನಮ್ಮೆಲ್ಲರ ಊಟ ನೋಟ, ಪಾನ ಗಾನ, ಹಾಸುವುದು ಹೊದೆಯುವುದು, ನೋವು ನಲಿವು ನಿರ್ಮಿತವಾಗಿವೆ. ಭಾರತೀಯತೆ ರೂಪಗೊಂಡಿದೆ. ಭಾರತೀಯತೆಯ ಬೇರೆ ಬೇರೆ ತತ್ವಗಳು ಹಲವು ಬಾರಿ ಪರಸ್ಪರ ಕೆಟ್ಟದಾಗಿ ಜಗಳಕ್ಕೆ ಬೀಳುತ್ತವೆ. ಆದರೆ ಬೇರೆಯಾದರೆ ಅರ್ಥಹೀನ ಮತ್ತು ಅಪ್ರಾಮಾಣಿಕ ಆಗುವಷ್ಟು ಒಂದರೊಡನೊಂದು ಮಿಳಿತವಾಗಿ ಹೋಗಿವೆ.
ಆದರೆ ಸಂಗೀತ ಸೋಮ್ ಗೆ ಸೌಂದರ್ಯವಾಗಲೀ, ಸೃಜನಶೀಲತೆಯಾಗಲೀ,
ಪರಂಪರೆಯಾಗಲೀ, ನಾಗರಿಕತೆಯಾಗಲಿ ಬೇಕಾಗಿಲ್ಲ. ದ್ವೇಷದ ದಳ್ಳುರಿ ಹರಡುವ ಇಂತಹವರು ಕಣ್ಣುಗಳಿಗೆ ಪಟ್ಟಿ ಕಟ್ಟಿಕೊಂಡಿರುತ್ತಾರೆ.
ಸಂಗೀತ ಸೋಮರಂತಹ ಮುಂದಾಳುಗಳು ಧೂಳಿನಲ್ಲಿ ಧೂಳಾಗಿ ಹೋಗುತ್ತಾರೆ. ತಾಜಮಹಲು ನಿಂತೇ ಇರುತ್ತದೆ'’.
ಬದುಕಿನ ಕತ್ತಲೆಯನ್ನು ನಿವಾರಿಸಿ ಬದುಕಿಗೆ ಬೆಳಕಾದವರನ್ನು ಸ್ಮರಿಸದೆ ಆಚರಿಸುವ ಬೆಳಕಿನ ಹಬ್ಬ ಆಚರಣೆಗಳು
ಪ್ರಾಚೀನ ಭಾರತದಲ್ಲಿ ಹಕ್ಕು ಅಧಿಕಾರವನ್ನು ಕಳೆದುಕೊಂಡು ಅಂಧಕಾರದ ಕತ್ತಲೆಯಲ್ಲಿ ಬದುಕುತ್ತಿದ್ದ ಮೂಲನಿವಾಸಿ ಬಹುಜನರ ಪಾಲಿಗೆ ಬೆಳಕಾಗಿ ಬಂದು ಅವರನ್ನು ಆಳುವ ವರ್ಗವನ್ನಾಗಿ ಮಾಡಿದ್ದು ಭಗವಾನ್ ಬುದ್ಧರು.
ಈಗ ಆಧುನಿಕ ಭಾರತದಲ್ಲಿ ಶೋಷಿತ ಜನರಾದ ಮೂಲನಿವಾಸಿಗಳ ಹಾಗೂ ಬಹುಜನರ ಪಾಲಿಗೆ ಬೆಳಕಾಗಿ ಬಂದು ತನ್ನ ಹೋರಾಟ ಮತ್ತು ಸಂವಿಧಾನದ ಮೂಲಕ ಎಲ್ಲಾ ಹಕ್ಕು ಅಧಿಕಾರ ಹಾಗೂ ಎಲ್ಲಾ ಕ್ಷೇತ್ರದಲ್ಲೂ ತೊಡಗಿಸಿ ಕೊಳ್ಳಲು ಅವಕಾಶವನ್ನು ಒದಗಿಸಿ ಕೊಟ್ಚು ಶೋಷಿತರ ಪಾಲಿಗೆ ಬೆಳಕಾಗಿದ್ದು ಡಾ/ ಬಾಬಾ ಸಾಹೇಬ್ ಅಂಬೇಡ್ಕರ್ ರವರು.
ಆದರೆ ಎಂತಹ ವಿಚಿತ್ರ ನೋಡಿ ತಮ್ಮ ಬದುಕಿಗೆ ಬೆಳಕಾದ ಪ್ರತಿನಿತ್ಯವೂ ನೆನೆಯಬೇಕಾದ ಈ ಇಬ್ಬರು ಮಹಾತ್ಮರನ್ನು ವರ್ಷಕ್ಕೊಮ್ಮೆಯಾದರೂ ಸ್ಮರಿಸೋದಿಲ್ಲ.
ಇದೆಂತಾ ದೇಶ, ಇದೆಂತಾ ಕೃತಘ್ನತೆ🤔
http://www.thehindu.com/sci-tech/science/how-genetics-is-settling-the-aryan-migration-debate/article19090301.ece How genetics is settling the Aryan migration debate
#ದಾರಿತಪ್ಪಿದ_ದುನಿಯಾ : #ಮಡಿ_ಮಾಫಿಯಾದ_ಮೇರುಸಾಧಕರು !!!
ಕಲ್ ಕಲರ್ ಟಿವಿ ಚಾನೆಲ್ನ ಸಮಾನತೆಯ ವಿರೋಧಿ ಬಿಗ್ಬಾಸ್ನ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಸಹಮಾನವ ವಿರೋಧಿ ಮಡಿಮಾದೇಶನ ವಿಕೃತ ಮಡಿ ಮಾಫಿಯಾ ಹೇಗಿದೆ ಅಂದ್ರೆ ಬಿಗ್ಬಾಸ್ನ ಅಡುಗೆ ಮನೆಯಲ್ಲಿ ತನಗೆ ಅಡುಗೆಯನ್ನು ಮಾಡಿಕೊಳ್ಳಲು ಪ್ರತ್ಯೇಕವಾದ ವ್ಯವಸ್ಥೆಯನ್ನು ಮಾಡಿಕೊಡಿರೆಂದು ಪಟ್ಟು ಹಿಡಿದು ತನ್ನ ಅಂತರಾತ್ಮದಲ್ಲಿ ಕೊಳೆತು ನಾರುತ್ತಿರುವ ಹೊಲಸು ಮಡಿವಂತಿಕೆಯನ್ನು ಜಗತ್ತಿನ ಮುಂದೆ ಪ್ರದರ್ಶಿಸಲು ಅನ್ನನೀರು ಬಿಟ್ಟು ಎರಡ್ ದಿವ್ಸ ಉಪವಾಸದ ನಾಟಕವಾಡಿ ವಿನಃಕಾರಣ ಬ್ಲಾಕ್ಮೈಲ್ ಬೆದರಿಕೆಯೊಡ್ಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಬೇಕಂತಲೇ ತೊಂದರೆಯನ್ನು ಕೊಟ್ಟು ಸ್ವಾಸ್ಥ ಸಮಾಜಕ್ಕೆ ಮಾರಕವಾಗಿರುವ ಜಾತಿ ಪದ್ದತಿಯ ಅನಿಷ್ಟ ವೈರಾಣುಗಳು ಇಂದಿಗೂ ಬ್ರಾಹ್ಮಣ್ಯದಲ್ಲಿ ಜೀವಂತವಾಗಿವೆ ಅಂತ ನಾಚಿಕೆ ಮಾನ ಮರ್ಯಾದೆ ಬಿಟ್ಟು ತೋರಿಸಿಕೊಟ್ಟನು !
ಬಿಗ್ಬಾಸ್ನಲ್ಲಿ ಭಹಿರಂಗವಾಗಿಯೇ ನಡೆಯುತ್ತಿರುವ ಇಂಥ ಒಂದು ಅಮಾನುಷ ಮಡಿ ಮಾಫಿಯಾ ವಿರುದ್ಧ ಯಾಕೆ ” ಹಿಂದೂ ನಾವೆಲ್ಲರೂ ಒಂದೇ ” ಎಂದು ಗಂಟಲು ಹರಿಯುವಂತೆ ಗರ್ಜಿಸುವ ಸೊ ಕಾಲ್ಡ್ ಹಿಂದೂ ಹುಲಿಗಳು ಚಕಾರ ಎತ್ತುತ್ತಿಲ್ಲ ?!!
ಮಡಿ ಮೈಲಿಗೆ ಅನುಸರಿಸುವ ಶ್ರೇಷ್ಠ ಜನರು ಎಲ್ಲಿರುವರು? ಅಮಾನುಷ ಜಾತಿ ಪದ್ಧತಿಯನ್ನು ಪಾಲಿಸುತ್ತಿರುವ ನೀಚ ಮನಸುಗಳು ಎಲ್ಲಿವೆ ಅಂತ ಪದೇ ಪದೇ ಕೇಳುತ್ತಿರುವ ಕುರುಡು ಭಕ್ತರೇ ಒಮ್ಮೆ ಇವರ ಭೇಟಿಯಾಗಿ ನಿಮ್ಮಗಳ ಪವಿತ್ರ ಜನ್ಮವನ್ನು ಪಾವನ ಮಾಡಿಕೊಳ್ಳಿ !
ಧಿಕ್ಕಾರ ಧಿಕ್ಕಾರ #ಮಡಿ_ಮಾಫಿಯಾಗೆ ಧಿಕ್ಕಾರ !
#ದಾರಿತಪ್ಪಿದ_ದುನಿಯಾ : #ಮಡಿ_ಮಾಫಿಯಾದ_ಮೇರುಸಾಧಕರು !!!
ಕಲ್ ಕಲರ್ ಟಿವಿ ಚಾನೆಲ್ನ ಸಮಾನತೆಯ ವಿರೋಧಿ ಬಿಗ್ಬಾಸ್ನ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಸಹಮಾನವ ವಿರೋಧಿ ಮಡಿಮಾದೇಶನ ವಿಕೃತ ಮಡಿ ಮಾಫಿಯಾ ಹೇಗಿದೆ ಅಂದ್ರೆ ಬಿಗ್ಬಾಸ್ನ ಅಡುಗೆ ಮನೆಯಲ್ಲಿ ತನಗೆ ಅಡುಗೆಯನ್ನು ಮಾಡಿಕೊಳ್ಳಲು ಪ್ರತ್ಯೇಕವಾದ ವ್ಯವಸ್ಥೆಯನ್ನು ಮಾಡಿಕೊಡಿರೆಂದು ಪಟ್ಟು ಹಿಡಿದು ತನ್ನ ಅಂತರಾತ್ಮದಲ್ಲಿ ಕೊಳೆತು ನಾರುತ್ತಿರುವ ಹೊಲಸು ಮಡಿವಂತಿಕೆಯನ್ನು ಜಗತ್ತಿನ ಮುಂದೆ ಪ್ರದರ್ಶಿಸಲು ಅನ್ನನೀರು ಬಿಟ್ಟು ಎರಡ್ ದಿವ್ಸ ಉಪವಾಸದ ನಾಟಕವಾಡಿ ವಿನಃಕಾರಣ ಬ್ಲಾಕ್ಮೈಲ್ ಬೆದರಿಕೆಯೊಡ್ಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಬೇಕಂತಲೇ ತೊಂದರೆಯನ್ನು ಕೊಟ್ಟು ಸ್ವಾಸ್ಥ ಸಮಾಜಕ್ಕೆ ಮಾರಕವಾಗಿರುವ ಜಾತಿ ಪದ್ದತಿಯ ಅನಿಷ್ಟ ವೈರಾಣುಗಳು ಇಂದಿಗೂ ಬ್ರಾಹ್ಮಣ್ಯದಲ್ಲಿ ಜೀವಂತವಾಗಿವೆ ಅಂತ ನಾಚಿಕೆ ಮಾನ ಮರ್ಯಾದೆ ಬಿಟ್ಟು ತೋರಿಸಿಕೊಟ್ಟನು !
ಬಿಗ್ಬಾಸ್ನಲ್ಲಿ ಭಹಿರಂಗವಾಗಿಯೇ ನಡೆಯುತ್ತಿರುವ ಇಂಥ ಒಂದು ಅಮಾನುಷ ಮಡಿ ಮಾಫಿಯಾ ವಿರುದ್ಧ ಯಾಕೆ ” ಹಿಂದೂ ನಾವೆಲ್ಲರೂ ಒಂದೇ ” ಎಂದು ಗಂಟಲು ಹರಿಯುವಂತೆ ಗರ್ಜಿಸುವ ಸೊ ಕಾಲ್ಡ್ ಹಿಂದೂ ಹುಲಿಗಳು ಚಕಾರ ಎತ್ತುತ್ತಿಲ್ಲ ?!!
ಮಡಿ ಮೈಲಿಗೆ ಅನುಸರಿಸುವ ಶ್ರೇಷ್ಠ ಜನರು ಎಲ್ಲಿರುವರು? ಅಮಾನುಷ ಜಾತಿ ಪದ್ಧತಿಯನ್ನು ಪಾಲಿಸುತ್ತಿರುವ ನೀಚ ಮನಸುಗಳು ಎಲ್ಲಿವೆ ಅಂತ ಪದೇ ಪದೇ ಕೇಳುತ್ತಿರುವ ಕುರುಡು ಭಕ್ತರೇ ಒಮ್ಮೆ ಇವರ ಭೇಟಿಯಾಗಿ ನಿಮ್ಮಗಳ ಪವಿತ್ರ ಜನ್ಮವನ್ನು ಪಾವನ ಮಾಡಿಕೊಳ್ಳಿ !
ಧಿಕ್ಕಾರ ಧಿಕ್ಕಾರ #ಮಡಿ_ಮಾಫಿಯಾಗೆ ಧಿಕ್ಕಾರ !
*ಪಕ್ಷ ಸೇರಪಡೆ ಕಾರ್ಯಕ್ರಮ*
ದಿನಾಂಕ_17_10_17
ನೂತನವಾಗಿ ಪಕ್ಷ ಸೇರ್ಪಡೆಯಾದವರು
*ಶಮಸೊದ್ದಿನ ಚಿಮ್ಮನಚೊಡ್ಡ* ಹಾಗೂ
*ಕಿರಣ_ಹೊಸಹಳ್ಳಿ*
*ಜಾತಿ ತೋಡೋ ಸಮಾಜ ಜೋಡೋ
ಜಿಸಕೀ ಜಿತನೀ ಸಂಖ್ಯಾ ಭಾರಿ,ಉಸಕೀ ಉತನೀ ಭಾಗಿಧಾರೀ
*ರಾಜ್ಯ_ಹಾಗೂ_ಜಿಲ್ಲಾ_ಮತ್ತು_ತಾಲ್ಲೂಕಿನ_ಮುಖಂಡರು_ಸೇರ್ಪಡಿಸಿಕೊಂಡರು ರಾಜ್ಯ ಪ್ರಧಾನ ಕಾರ್ಯದರ್ಶಿ ಮಹದೇವ ಧನ್ನಿ ,,ಜಿಲ್ಲಾ ಅಧ್ಯಕ್ಷ ಸೂರ್ಯಕಾಂತ ನಿಂಬಳ್ಕರ,, ಜಿಲ್ಲಾ ಕಾರ್ಯದರ್ಶಿ ಗೌತಮ ಬಿ ಬೊಮ್ನಳ್ಳಿ,,, ಜಿಲ್ಲಾ ಯುವ ಅಧ್ಯಕ್ಷ ಜೈ ಭೀಮ ಸಿಂಧೆ,, ತಾಲೂಕಿನ ಅಧ್ಯಕ್ಷ ನಿಯಾಜ ಅಲಿ,, ಹಾಗೂ ಮುಖಂಡರು,,, ಹಾಗೂ Bvs ವಿದ್ಯಾರ್ಥಿಗಳು ,,ಭಾಗಿಯಾದ ಎಲ್ಲರಿಗೂ ಧನ್ಯವಾದ,, *ಜೈ_ಭೀಮ* *ಬಹುಜನ ಸಮಾಜ ಪಕ್ಷ ಚಿಂಚೋಳಿ*
ಅಂಬೇಡ್ಕರ್ ಬಳಗದ ಎಲ್ಲರಿಗೂ ಒಂದು ಮನವಿ.
ಈ ಗುಂಪಿನಲ್ಲಿ ನಿಮಗಿಷ್ಟ ಬಂದ ಸಂದೇಶಗಳನ್ನು ರವಾನಿಸುವಂತಿಲ್ಲ!
ಹಬ್ಬಹರಿದಿನಗಳ ಆಚರಣೆ ಸಲ್ಲ. ಯಾಕಂದ್ರೆ ಮೌಢ್ಯ ವಿರೋಧಿಗಳಾಗಬೇಕಿದೆ ನಾವು.
ಇಷ್ಟು ದಿನ ಮೂಢನಂಬಿಕೆಗಳ ಸುತ್ತ ಸತ್ತ ಹಾವುಗಳಂತೆ ಸುತ್ತಾಡಿ ಸತ್ತಿದ್ದು ಸಾಕು. ಇನ್ನಾದರೂ ಕಾಳಿಂಗ ಸರ್ಪಗಳಾಗೋಣ.
ದಯವಿಟ್ಟು ದೀಪಾವಳಿ ಹಬ್ಬದ ಶುಭಾಷಯಗಳನ್ನು ಈ ಗುಂಪಿನಲ್ಲಿ ಹಾಕಿ ಎಲ್ಲಾರ ಸಮಯ & ಡೇಟಾ ಹಾಳು ಮಾಡಬೇಡಿ.!!!!
*ಬುದ್ದಿವಂತರಿಗೊಂದು ಮನವಿ ಪತ್ರ.ಮೂಢರಿಗೊಂದು ಕಟ್ಟೆಚ್ಚರಿಕೆ !!!*
*ಜೈಭೀಮ್*
ಎನಿದು ಬಲಗೈ ಎಡಗೈ??? ದಲಿತರಲಿೢಯೂ ಸಹ ದಲಿತಬ್ರಾಹ್ಮಣರ ಲಕ್ಷಣಗಳು ವೈದಿಕ ಮನಸ್ಸುಗಳು ಇವೆ ಅಂತ ಆಯುತು….
ದಯವಿಟ್ಟು ಇದಕ್ಕೆಲ್ಲ ಆಸ್ಪದ ಕೊಡಬೇಡಿ ದಯವಿಟ್ಟು ಅರ್ಥ ಮಾಡಿಕೊಳ್ಳಿ ದಲಿತರೆ.
We are b’cos Dr br ambedkar..
ಜೈ ಭೀಮ ಜೈ ಭಾರತ…
ಅಂಬೇಡ್ಕರ್ ಬಳಗದ ಎಲ್ಲರಿಗೂ ಒಂದು ಮನವಿ.
ಈ ಗುಂಪಿನಲ್ಲಿ ನಿಮಗಿಷ್ಟ ಬಂದ ಸಂದೇಶಗಳನ್ನು ರವಾನಿಸುವಂತಿಲ್ಲ!
ಹಬ್ಬಹರಿದಿನಗಳ ಆಚರಣೆ ಸಲ್ಲ. ಯಾಕಂದ್ರೆ ಮೌಢ್ಯ ವಿರೋಧಿಗಳಾಗಬೇಕಿದೆ ನಾವು.
ಇಷ್ಟು ದಿನ ಮೂಢನಂಬಿಕೆಗಳ ಸುತ್ತ ಸತ್ತ ಹಾವುಗಳಂತೆ ಸುತ್ತಾಡಿ ಸತ್ತಿದ್ದು ಸಾಕು. ಇನ್ನಾದರೂ ಕಾಳಿಂಗ ಸರ್ಪಗಳಾಗೋಣ.
ದಯವಿಟ್ಟು ದೀಪಾವಳಿ ಹಬ್ಬದ ಶುಭಾಷಯಗಳನ್ನು ಈ ಗುಂಪಿನಲ್ಲಿ ಹಾಕಿ ಎಲ್ಲಾರ ಸಮಯ & ಡೇಟಾ ಹಾಳು ಮಾಡಬೇಡಿ.!!!!
*ಬುದ್ದಿವಂತರಿಗೊಂದು ಮನವಿ ಪತ್ರ.ಮೂಢರಿಗೊಂದು ಕಟ್ಟೆಚ್ಚರಿಕೆ !!!*
*ಜೈಭೀಮ್*
*ಬನ್ನಿ.. ಬನ್ನಿ..ಬನ್ನಿ..*
*ಬುದ್ಧವಂಶಿ ಹ.ರಾ.ಮಹಿಶ*
ಕನಸು ಕಟ್ಟುವ ಮೊದಲು
ಮನಸು ಕಟ್ಟುವ ಬನ್ನಿ
ಯುದ್ಧ ಗೆಲ್ಲುವ ಮೊದಲು
ಬುದ್ಧಿ ಗೆಲ್ಲುವ ಬನ್ನಿ
ಮನಸುಗೂಡದ ಕನಸುಗಳು
ಕಾಯಿಗಟ್ಟವು ಮಾಗವು ಮಾರ್ಗತೋರವು
ಮನಸೇ ಮೂಲವೆಂದ
ಮನಸೇ ಶ್ರೇಷ್ಠ ಮನಸೇ ನೀಚವೆಂದ
ಬುದ್ದನುಡಿಯ ಮೊದಲು ಮುಡಿವ ಬನ್ನಿ
ಎದೆಯ ತೆರೆಯ ಬನ್ನಿ
ಯಾರೋ ಹಾಕಿದ ಕೊಳೆತ ಕಸವ
ಹೊರ ಸುರಿದು ಒಳಬನ್ನಿ
ಮೊಳಕೆ ಬೀಜಗಳ ತುಂತುಂಬ ಬನ್ನಿ
ನಮ್ಮೊಳಗೇ ಹುಟ್ಟಿ ಮಡುಗಟ್ಟಿಹ ವಿಷವ
ವಿಸರ್ಜಿಸಿ ನಿಸೂರಾಗಿ ಬನ್ನಿ
ಖಾಲಿ ಬಟ್ಟಲಾಗಲಿ ಹೃದಯ
ಕಲ್ಪಿತ ಅಮೃತವಿಲ್ಲ ನಿತ್ಯ ಕುಡಿಯಲರ್ಹ
ತಿಳಿನೀರನೇ ತುಂಬಿಕೊಳ್ಳುವ ಬನ್ನಿ
ಫಲಭರಿತ ನಿಷ್ಕಲ್ಮಷ ಬೋಳು ನೆಲವಾಗಲಿ ಮನ
ಬುದ್ಧ-ಬಸವ-ಫುಲೆ-ಭೀಮತಳಿಗಳು
ವನವಾಗಲಿ ಅಲ್ಲಿ ಜಗವಾಗಲಿ
ಹಳೆಬೇರು ಕಡುಕಾಂಡ
ಕವಲೊಡೆದ ರೆಂಬೆ ಕೊಂಬೆ
ಎಲೆ ಮೊಗ್ಗು ಹೂಕಾಯಿ
ತೊಟ್ಟುಮಾಗಿದ ಕಳಿತ ಹಣ್ಣು ಹೊಸಚಿಗುರ
ತನ್ನತಾನರಿವ “ಅರಳಿ”ಮರದ ಸೊಬಗ
ಬದುಕಿರುವಾಗಲೇ ಕಣ್ತುಂಬಿಕೊಳ್ಳುವ
ಪುಣ್ಯ ನಮ್ಮದಾಗಲಿ ಎಲ್ಲರದಾಗಲಿ
ಬುದ್ಧನ ಬಳಿ ಹೋಗಲೇಕೆ..!?
ನಗುನಗುತ ನಮ್ಮೊಳಗೇ ಅರಳಲೊಲ್ಲನೇ ಆಗ..!?
-ಹ.ರಾ.ಮಹಿಶ
ಬಿಗ್ ಬಾಸ್ ಅನ್ನೋ ಮೂರ್ಖರ ಆಟದ ವಿಷ್ಯ ಗೊತ್ತಾ…?
ಒಬ್ಬ ಮನುಷ್ಯ ಬಿಗ್’ಬಾಸ್ ನೋಡ್ತಾ ಇರ್ತಾನೆ..
ಅವನು ಅವನ ಫೇವರಿಟ್ ಸ್ಪರ್ಧಿ ನಾ ಸಪೋರ್ಟ್ ಮಾಡ್ತಿರ್ತಾನೆ..
ಪ್ರತಿ ವಾರ ಅವ ನಾಮಿನೇಟ್ ಅದಾಗಲೂ, ಈ ಮನುಷ್ಯ ವೋಟ್ ಮಾಡಿರ್ತಾನೆ.
1 ವೋಟ್ = ₹3 😀
ಬಿಗ್ ಬಾಸ್ = 14 ವಾರ
14 ವಾರ x 3₹ = 42₹
ಸರಿ, ಇದೇನು ದೊಡ್ಡ ಮೊತ್ತ ಅಲ್ಲ ಬಿಡಿ.
ಅದ್ರೆ, ಅಭಿಮಾನ ಜಾಸ್ತಿ ಆಗಿ 2 ವೋಟ್ ಮಾಡಿದ್ರೆ?
42 x 2 = 84₹
ಇದೂ ದೊಡ್ಡದಲ್ಲ ಅಂದ್ಕೊಳ್ಳೋಣ..
ಬಟ್, ಇವನೊಬ್ಬನೇನಾ ವೋಟ್ ಮಾಡೋದು?
ಆರು ಕೋಟಿ ಜನರಲ್ಲಿ ಕಮ್ಮಿ ಅಂದ್ರೂ ಇಪ್ಪತ್ತು ಲಕ್ಷ ಜನರು ವೋಟ್ ಮಾಡಲ್ವಾ??
ಒಬ್ಬ ಒಂದು ವೋಟ್ ಮಾಡಿದ್ರೆ:
20,00,000 x 42 = 8,40,00,000 INR 😳
ಒಬ್ಬ ಎರಡು ವೋಟ್ ಮಾಡಿದ್ರೆ:
20,00,000 x 84 = 16,80,00,000 INR 😳
ಈ ವೋಟಿಂಗ್ ನಲ್ಲಿ ಬಂದ ಹಣ ಪೂರ್ತಿ ಸಿಗದಿದ್ರು, ಅದರ ಒಂದು ಭಾಗ ಅಂತೂ ಸಿಕ್ಕೇ ಸಿಗುತ್ತೆ (Advertisement ಮತ್ತೆ ಉಳಿದ Income ಬೇರೆ ವಿಚಾರ) ಇದ್ರಲ್ಲೇ, ಒಂದ್ ಐವತ್ತು ಲಕ್ಷ ವಿನರ್ ಗೆ ಕೊಟ್ಟ್ ಕಳಿಸ್ತಾರೆ. ವಿನ್ನರ್ ವೋಟ್ ಮಾಡಿದ ಎಲ್ಲರಿಗು ಧನ್ಯವಾದ ಅಂತ ಹೇಳಿ ಮನೆಗೆ ಹೋಗ್ತಾನೆ.
ಯಾರಪ್ಪನ ಮನೆ ದುಡ್ಡು ಗುರು..?
*We r the Big Boss*
ನಮ್ಮ ಪೂರ್ವಜರನ್ನು ಕೊಂದು, ಪೂರ್ವಜರ ಸತ್ತ ದಿನವನ್ನು ಹಬ್ಬ ಎಂದು ನಂಬಿಸಿ ನಮ್ಮ ಕೈಯಲ್ಲೇ ಹಬ್ಬ ಮಾಡಿಸುತ್ತಿರುವ ಮನುವಾದಿಗಳ ಹಬ್ಬಕ್ಕೆ ನನ್ನ ದಿಕ್ಕಾರ…..ದಯಮಾಡಿ ದಲಿತರಾರೂ ನನಗೆ ಈ ಮನುವಾದಿಗಳ ಹಬ್ಬಕ್ಕೆ ಶುಭಾಷಯಗಳನ್ನು ಕಳುಹಿಸಬೇಡಿ……ಜೈ ಭೀಮ್
ಮಗುವಿನ ಹೆಸರು: ನೇತ್ರ
ವಯಸ್ಸು: 2 ವರ್ಷ
ತಂದೆ: ರವಿ
ತಾಯಿ: ಭಾಗ್ಯ
ಊರು : ಬೆಂಗಳೂರು ಎಂದು ಹೇಳುತ್ತಿದೆ.
ಬಣ್ಣ: ಗೋದಿ ಮೈಬಣ್ಣ
ಕೊಲು ಮುಖ
ಎತ್ತರ : 2.5 ಅಡಿ
ಪತ್ತೆಯಾದ ಸ್ಥಳ : ಕೆಎಸ್ಆರ್ ಟಿ ಎಸ್ ಬಸ್ ನಿಲ್ದಾಣ ತುಮಕೂರು
Making the Internet disappear
Gautam Bhatia
18 OCTOBER 2017 00:04 IST
UPDATED: 18 OCTOBER 2017 08:50 IST
Courts must take into account the exceptional character of Net shutdowns and their impact on civil liberties.
Imagine this situation. A region of the country is deeply annoyed with the actions of the government. There are plans for widespread and aggressive protests. The government fears that the protests might turn violent. It decides to cut-off the water supply to the entire region for an indefinite period of time, reasoning that people will be too busy looking for water to protest, and too exhausted by the time they have found it. In this way, law and order has been preserved.
Our intuitions rebel against this kind of reasoning. We think — rightly — that access to water is a basic, non-negotiable right, a part of the right to life, and that it cannot simply be left at the mercy of the government. If the government wishes to keep law and order, then it must find other, less drastic ways of doing so, such as increasing security, perhaps a curfew, or even winning the trust of the people and addressing their grievances.
Cutting off e-access
In the 21st century, the Internet has assumed an increasingly important place in our lives. From banking to political speech, and from complex medical procedures to the purchase of basic necessities, important aspects of our economic, social, and cultural life now depend upon the Internet. Many of the fundamental rights guaranteed by our Constitution — the freedom of speech and expression, the freedom of association, the freedom of trade — are exercised in significant part on the Internet. But the growing importance of the Internet in personal life, as well as its growing use to challenge governmental authority, has led to a backlash, where governments attempt to reorient the relationship between the individual and the state in their favour by controlling the Internet. In India, one ubiquitous form of such control is the “Internet shutdown”. Just like the government may cut-off water supply to prevent protests, the government may — and actually does — cut-off Internet access for purposes as comically diverse as preventing violent protests (Kashmir) and cheating in exams (Gujarat).
In an article published in May 2016, Apar Gupta and Raman Chima pointed out that with 37 Internet shutdowns, triggered by 11 States over a two-year period, India had attained the dubious distinction of joining Iraq in “reporting the highest number of incidents involving government mandated shutdown of Internet access” — with serious consequences both for civil rights, and for business. In another article, published just two weeks ago, Nakul Nayak pointed to 55 Internet shutdowns in 2017 alone. The sheer ubiquity of Internet shutdowns makes it clear that it is being used as a routine card in the ever-expanding “law and order” toolkit of the state. To return to the analogy with which this essay began, think of a situation where the standard — and primary — response of the government to a potential law and order problem was to immediately cut-off water access for an entire area, indiscriminately.
The legal angle
For a long time, the legal basis of Internet shutdowns was unclear. A few years ago, the High Court of Gujarat invoked Section 144 of the Code of Criminal Procedure (CrPC) to uphold an Internet shutdown. Section 144, which has its roots in the colonial-era British police-state, authorises prohibitory orders to “prevent…. obstruction, annoyance or injury to any person lawfully employed, or danger to human life, health or safety, or a disturbance of the public tranquility, or a riot, of an affray.”
Section 144 is primarily used to secure an area from damage or harm in the case of a potential or actual law and order disturbance, and more notoriously, to ban protests or other forms of political action in places such as central Delhi.
A key flaw in the Gujarat High Court’s decision, however, was its failure to understand that the provisions of the CrPC cannot directly be transposed into the online world. In the way that it is commonly used in the physical world, Section 144, at its worst, only ends up placing certain specific areas beyond the bounds of large assemblies and associations, and always for a temporary period of time. An Internet shutdown, however, takes away an entire — and critical — platform of communication and work altogether.
In an attempt to adjudicate a fair constitutional balance between the fundamental rights of individuals on the one hand and the interests of the state in maintaining law and order on the other, the Supreme Court has often insisted that the state’s rights-infringing action must be “proportionate”: that is, there ought to be no greater invasion of the individual’s right than what is strictly necessary to achieve the state’s goal. Internet shutdowns, clearly, fail the test of proportionality. This is because they are indiscriminate, in both whom they target (that is, everyone within a defined area, whether potential disruptors of law and order, or the entirely innocent), and the manner in which they do so (cutting-off access to the entire Internet, which includes a vast majority of entirely bona fide and legal uses of the Internet).
More stringent rules
Perhaps realising that Section 144 of the CrPC was a poor peg on which to hang Internet shutdowns, in August 2017, the government notified certain “Suspension Rules”, taking the cover of yet another colonial law — the Telegraph Act of 1885. While these rules were meant to bring transparency and clarity to the procedure through which Internet services were suspended, they remain deeply problematic in themselves. As Nayak points out, there was no transparency or democratic debate when these rules were framed; their scope is frighteningly vast, and includes phone calls as well as Internet calls; and there is no provision that envisages a lifting of the shutdown after any specific time. But perhaps what is most important about these rules is the virtual non-existence of mechanisms of accountability. After designating certain officers who can authorise Internet shutdowns, the rules only require a “review committee”, whose scope is limited to decide whether the declaration was valid or not.
Even if we grant that in certain exceptional situations, such as a public emergency, the government may be justified in temporarily blocking access to certain parts of the Internet, this is a power that is liable to all kinds of misuse, and must be tempered with stringent safeguards. Just like the police must present an individual before a court within 24 hours if they want to keep her in custody, the government must, by law, subject Internet shutdowns to judicial scrutiny as soon as reasonably possible. And courts must take into account the exceptional character of Internet shutdowns and their impact on core civil liberties before validating them.
The notion that the government must have the ability to control the Internet in order to preserve law and order is an intuitively attractive one. However, like many other intuitively attractive ideas, the concentration of more power in the hands of the government will only further disempower the individual against the state, and achieve a temporary illusion of security at the cost of a permanent loss of freedom.
Gautam Bhatia is a Delhi-based lawyer
☸ Narakasura speaking ☸ I’m aboriginal Dravida king of this great Bharath✅
Cunning Videshi Aryans treacherously, unlawfully killed me, when I’m unarmed🌺🌺🌺
Now they are celebrating my death today😡😡
I’m here to take revenge those enjoy my death💪🏻💪🏻💪🏻
I’m in the form of crackers, I spread into entire air, sound! (Whether Chinese or Indian or from anywhere)
Beware👆🏻👆🏻👆🏻
Aryans may be killed me once, I’m killing them every year.👊🏻👊🏻👊im most powerful than any Aryan gods💪🏻💪🏻💪🏻
But I’m worried about innocent moolnivasis, they abstain from this festival, I will protect those innocent people🙏🏻🙏🏻🙏🏻 I’m Narakasura speaking today.
Modern narakasuras Murderer of democratic institutions (Modi), Mohan Bagavat chief of RSS (Rakshasa / Rowdy Swayam Sevaks), Russian Chief Putin, Queen Elizebeth visited hell (naraka). Putin wanted to phone to his people for half an hour and paid 1000 dollars to Yama, then queen spoke and her bill was 500 dollars paid to Yama. Then Modi and bagawat talked for 2 hours but Yama did not charge them anything. Putin and Queen bombarded Yama by asking why he did not bill the two leaders . Then Yama just laughed and said that modi and bagawat had converted their hindutvastan into a greater hell than yamalok . Hence hell to hell only free calls.