News Feed
ಇವರ ಹೆಸರು ಸತ್ಯಂದರ್ ಪಾಲ್. ವಯಸ್ಸು 34.Bsc ಪದವೀಧರ.ಶ್ರೀಮಂತ ಕುಟುಂಬದಿಂದ ಬಂದವರು.
ವಾಸ delhi.
ದೆಹಲಿಯ ಸ್ಲಮ್ ಮಕ್ಕಳನ್ನು ಒಟ್ಟುಗೂಡಿಸಿ ಪಕ್ಕದಲ್ಲೇ ಇರುವ slab ನ್ನು ಸ್ಕೂಲ್ ಮಾಡಿಕೊಂಡು ಪ್ರತಿದಿನ ಪಾಠ ಹೇಳಿಕೊಡುತ್ತಾರೆ.
ಅಷ್ಟೇ ಅಲ್ಲ ಎಷ್ಟೋ ಕಡುಬಡ ಮಕ್ಕಳಿಗೆ ಹೈಸ್ಕೂಲ್,ಕಾಲೇಜು ಫೀಸ್ ತಾನೇ
ಭರಿಸುತ್ತಿದ್ದಾರೆ.ಹಣದಿಂದ ಶ್ರೀಮಂತ ಆದರೂ ಹೃದಯವೈಶಾಲತೆ ಯಲ್ಲಿ ಶ್ರೀಮಂತಿಕೆ
ತೋರಿಸಿರುವ
Mr. satyendar ನಿಮಗೆ ಸಾಷ್ಟಾಂಗ ನಮಸ್ಕಾರಗಳು. You are Inspiration to us
Robin Christopher J, Dasarahalli Bharath and 5 others like Grammarly.

